ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Surekha Halli | Date:8 ಮೇ 2020

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 25-05-2020
* ಹುದ್ದೆಗಳ ವಿವರ :
- ಸೈಂಟಿಸ್ಟ್ 'B'
- ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್
- ಸೀನಿಯರ್ ಟೆಕ್ನಿಷಿಯನ್
- ಡೇಟಾ ಎಂಟ್ರಿ ಆಪರೇಟರ್( ಗ್ರೇಡ್-2 )
- ಜೂನಿಯರ್ ಟೆಕ್ನಿಷಿಯನ್
- ಜೂನಿಯರ್ ಲ್ಯಾಬೋರೇಟರಿ ಅಸಿಸ್ಟೆಂಟ್
- ಲೋವರ್ ಡಿವಿಷನ್ ಕ್ಲರ್ಕ್
- ಅಟೆಂಡೆಂಟ್ (MTS)
* ಹುದ್ದೆಗಳ ವಿವರ :
- ಸೈಂಟಿಸ್ಟ್ 'B'
- ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್
- ಸೀನಿಯರ್ ಟೆಕ್ನಿಷಿಯನ್
- ಡೇಟಾ ಎಂಟ್ರಿ ಆಪರೇಟರ್( ಗ್ರೇಡ್-2 )
- ಜೂನಿಯರ್ ಟೆಕ್ನಿಷಿಯನ್
- ಜೂನಿಯರ್ ಲ್ಯಾಬೋರೇಟರಿ ಅಸಿಸ್ಟೆಂಟ್
- ಲೋವರ್ ಡಿವಿಷನ್ ಕ್ಲರ್ಕ್
- ಅಟೆಂಡೆಂಟ್ (MTS)
No. of posts: 48
Application Start Date: 7 ಮೇ 2020
Application End Date: 25 ಮೇ 2020
Work Location: Across India
Qualification: ವಿದ್ಯಾರ್ಹತೆಯ ಕುರಿತು ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯನ್ನು ಗಮನಿಸಿ
Age Limit: ಕನಿಷ್ಠ 18 ವರ್ಷಗಳು ಮತ್ತು ಹುದ್ದೆಗಳಿಗನುಗುಣವಾಗಿ ಗರಿಷ್ಠ 25, 30 ಮತ್ತು 35 ವರ್ಷಗಳ ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ
Pay Scale: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
* ಹುದ್ದೆಗಳಿಗನುಗುಣವಾಗಿ ವಿವಿಧ ಶ್ರೇಣಿಯ ವೇತನವನ್ನು ನಿಗದಿಪಡಿಸಲಾಗಿದೆ
- ಸೈಂಟಿಸ್ಟ್ : 56,100 - 1,77,500
- ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ : 35,400 - 1,12,400
- ಸೀನಿಯರ್ ಟೆಕ್ನಿಷಿಯನ್ : 35,400 - 1,12,400
- ಡೇಟಾ ಎಂಟ್ರಿ ಆಪರೇಟರ್ : 25,500 - 81,100
- ಜೂನಿಯರ್ ಟೆಕ್ನಿಷಿಯನ್ : 25,500 - 81,100
- ಜೂನಿಯರ್ ಲ್ಯಾಬೋರೇಟರಿ ಅಸಿಸ್ಟೆಂಟ್ : 19,900 - 63,200
- ಲೋವರ್ ಡಿವಿಷನ್ ಕ್ಲರ್ಕ್ : 19,900 - 63,200
- ಅಟೆಂಡೆಂಟ್ : 18,000 - 56,900
* ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನಲೋಡ್ ಮಾಡಿಕೊಂಡು ಓದಿಕೊಳ್ಳಿ

Comments