Loading..!

ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:29 ಜೂನ್ 2021
not found
ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ ಮೈಸೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ  ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
* ಹುದ್ದೆಗಳ ವಿವರ : 

- ಜೂನಿಯರ್ ಸಚಿವಾಲಯ ಸಹಾಯಕ (ಜನರಲ್) - 03  
- ಜೂನಿಯರ್ ಸಚಿವಾಲಯ ಸಹಾಯಕ (ಎಫ್ & ಎ) - 03 
- ಜೂನಿಯರ್ ಸಚಿವಾಲಯ ಸಹಾಯಕ (ಎಸ್ & ಪಿ) - 03 
- ಜೂನಿಯರ್ ಸ್ಟೆನೊಗ್ರಾಫರ್ - 03 
*ಪ್ರಮುಖ ದಿನಾಂಕಗಳು : 
- ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಪ್ರಾರಂಭ ದಿನಾಂಕ : 01-07-2021
- ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ : 30-07-2021

- ಅಗತ್ಯ ದಾಖಲೆಗಳೊಂದಿಗೆ ಅರ್ಜಿಯ ಹಾರ್ಡ್ ನಕಲನ್ನು ಸ್ವೀಕರಿಸಲು ಕೊನೆಯ ದಿನಾಂಕ : 28-08-2021

No. of posts:  12
Application Start Date:  29 ಜೂನ್ 2021
Application End Date:  30 ಜುಲೈ 2021
Work Location:  ಮೈಸೂರು, ಕರ್ನಾಟಕ
Qualification: - ಪಿಯುಸಿ ಮತ್ತು ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
Fee:

- ಅರ್ಜಿ ಶುಲ್ಕ ರೂ. 100/-


* Online ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ 01 ಜೂನ್ 2021 ರಿಂದ ಆರಂಭಗೊಳ್ಳಲಿದೆ
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.

To Download Official Notification

Comments