Loading..!

ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
Tags: Degree PG
Published by: Surekha Halli | Date:9 ಜುಲೈ 2020
not found
ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 24-07-2020 ರ ಒಳಗಾಗಿ ತಮ್ಮ ಸ್ವ ವಿವರಗಳನ್ನು ಇ-ಮೆಲ್ ಮುಕಾಂತರ ಅರ್ಜಿಗಳನ್ನು ಸಲ್ಲಿಸಬೇಕು. ಇ-ಮೆಲ್ ವಿಳಾಸ : careerscsg@karnataka.gov.in * ಹುದ್ದೆಗಳ ವಿವರ : - ಪ್ರಾಜೆಕ್ಟ್ ಮ್ಯಾನೇಜರ್ - ಪ್ರಾಜೆಕ್ಟ್ ಲೀಡ್ - ಬಿಸಿನೆಸ್ ಅನಲಿಸ್ಟ್ - ಸೀನಿಯರ್ ಸಾಫ್ಟವೇರ್ ಇಂಜಿನಿಯರ್ - ಸಾಫ್ಟವೇರ್ ಇಂಜಿನಿಯರ್ - ಡೇಟಾ ಬೇಸ್ ಡಿಸೈನರ್ - ಆಪರೇಷನ್ ಮ್ಯಾನೇಜರ್ - ಸಿಸ್ಟಮ್ ಅಡ್ಮಿನಿಸ್ಟ್ರೇಟರ್ - ಡೇಟಾ ಬೇಸ್ ಅಡ್ಮಿನಿಸ್ಪ್ರೇಟರ್
No. of posts:  41
Application Start Date:  5 ಜುಲೈ 2020
Application End Date:  24 ಜುಲೈ 2020
Qualification: - ಬಿಇ / ಬಿಟೆಕ್ / ಎಂಸಿಎ / ಎಂಬಿಎ / ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆಯನ್ನು ಹೊಂದಿರಬೇಕು.

- ಈ ನೇಮಕಾತಿಯ ಕುರಿತು ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To Download official notification
Related Tags: Degree PG

Comments