Loading..!

ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC) ನೇಮಕಾತಿ 2020 - 102 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ
| Date:6 ಡಿಸೆಂಬರ್ 2019
not found
ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC) ನಲ್ಲಿ ಖಾಲಿ ಇರುವ ಪ್ರಾಜೆಕ್ಟ್ ಮ್ಯಾನೇಜರ್, ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ಅಧಿಸೂಚನೆಯನ್ನು ಪ್ರಕಟಿಸಿದೆ. ಖಾಲಿ ಹುದ್ದೆಗಳ ವಿವರ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿದ ಮಾಹಿತಿ ಮೂಲಕ ಪಡೆಯಬಹುದು ಸಂದರ್ಶನದಲ್ಲಿ ನಡೆಯುವ ದಿನಾಂಕ: 19 ರಿಂದ 21-12-2019 ನೋಂದಣಿ ಸಮಯ: 09:00 ರಿಂದ ಮಧ್ಯಾಹ್ನ 12:00 ಸ್ಥಳ: Centre for Development of Advanced Computing, Academic Block, B-30, Institutional Area, Sector-62, Noida-201307 ಖಾಲಿ ಇರುವ ಹುದ್ದೆಗಳ ವಿವರಗಳು : ಪ್ರಾಜೆಕ್ಟ್ ಮ್ಯಾನೇಜರ್ (ವ್ಯಾಪಾರ ಅಭಿವೃದ್ಧಿ / ಐಟಿ ಸೇವೆಗಳು) ಪ್ರಾಜೆಕ್ಟ್ ಎಂಜಿನಿಯರ್ (ಡಿಬಿಎ / ಸರ್ವರ್ ನಿರ್ವಹಣೆ / ಬ್ಯಾಕಪ್ ಮತ್ತು ಶೇಖರಣಾ ನಿರ್ವಹಣೆ) ಪ್ರಾಜೆಕ್ಟ್ ಮ್ಯಾನೇಜರ್ (ಎಂಬೆಡೆಡ್ ಸಾಫ್ಟ್‌ವೇರ್ ಸಿಸ್ಟಮ್ಸ್) ಪ್ರಾಜೆಕ್ಟ್ ಎಂಜಿನಿಯರ್ (ಎಂಬೆಡೆಡ್ ಸಾಫ್ಟ್‌ವೇರ್ ಡೆವಲಪರ್) ಪ್ರಾಜೆಕ್ಟ್ ಮ್ಯಾನೇಜರ್ (ಸಾಫ್ಟ್‌ವೇರ್ ವಿನ್ಯಾಸ ಮತ್ತು ಅಭಿವೃದ್ಧಿ) ಪ್ರಾಜೆಕ್ಟ್ ಎಂಜಿನಿಯರ್ (ಸಾಫ್ಟ್‌ವೇರ್ ಅಪ್ಲಿಕೇಶನ್ ಡೆವಲಪರ್ / ಅನುಷ್ಠಾನ) ಪ್ರಾಜೆಕ್ಟ್ ಎಂಜಿನಿಯರ್ (ಮೊಬೈಲ್ ಅಪ್ಲಿಕೇಶನ್ ಡೆವಲಪರ್)
No. of posts:  102
Application Start Date:  6 ಡಿಸೆಂಬರ್ 2019
Application End Date:  19 ಡಿಸೆಂಬರ್ 2019
Qualification: ಅಭ್ಯರ್ಥಿಗಳು ಬಿ.ಇ / ಬಿ ಟೆಕ್ / ಎಂಸಿಎ / ಎಂ.ಟೆಕ್ / ಎಂ.ಇ / ಪಿಎಚ್ ಡಿ (ಸಂಬಂಧಿತ ಕ್ಷೇತ್ರ) ವಿದ್ಯಾರ್ಹತೆಯನ್ನು ಹೊಂದಿರಬೇಕು
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,

Comments