ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಯಲ್ಲಿ ಖಾಲಿ ಇರುವ ವಿವಿಧ 118 ಹುದ್ದೆಗಳಿಗ ನೇಮಕಕ್ಕೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSC) ಯಲ್ಲಿ ಖಾಲಿ ಇರುವ 118 ಅಸಿಸ್ಟೆಂಟ್ ಸೆಕ್ರೆಟರಿ (ಅಡ್ಮಿನಿಸ್ಟ್ರೇಷನ್), ಅಸಿಸ್ಟೆಂಟ್ ಸೆಕ್ರೆಟರಿ (ಅಕ್ಯಾಡೆಮಿಕ್ಸ್), ಅಸಿಸ್ಟೆಂಟ್ ಸೆಕ್ರೆಟರಿ (ಟ್ರೇನಿಂಗ), ಅಕೌಂಟ್ಸ್ ಆಫೀಸರ್ ಮತ್ತು ಜೂನಿಯರ್ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಪ್ರಾರಂಭ ದಿನಾಂಕ 12 ಮಾರ್ಚ್ 2024 ಹಾಗೂ ಕೊನೆಯ ದಿನಾಂಕ 11 ಏಪ್ರಿಲ್ 2024ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ : 118
ಅಸಿಸ್ಟೆಂಟ್ ಸೆಕ್ರೆಟರಿ (ಅಡ್ಮಿನಿಸ್ಟ್ರೇಷನ್) - 18
ಅಸಿಸ್ಟೆಂಟ್ ಸೆಕ್ರೆಟರಿ (ಅಕ್ಯಾಡೆಮಿಕ್ಸ್ ) - 16
ಅಸಿಸ್ಟೆಂಟ್ ಸೆಕ್ರೆಟರಿ (ಸ್ಕಿಲ್ ಎಜುಕೇಶನ್) - 08
ಅಸಿಸ್ಟೆಂಟ್ ಸೆಕ್ರೆಟರಿ (ಟ್ರೇನಿಂಗ) - 22
ಅಕೌಂಟ್ಸ್ ಆಫೀಸರ್ - 03
ಜೂನಿಯರ್ ಇಂಜಿನಿಯರ್ - 17
ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್ - 07
ಅಕೌಂಟೆಂಟ್ - 07
ಜೂನಿಯರ್ ಅಕೌಂಟೆಂಟ್ - 20
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments