Loading..!

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಯಿಂದ ವಿವಿಧ 357 ಹುದ್ದೆಗಳಿಗ ನೇಮಕಕ್ಕೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
| Date:16 ನವೆಂಬರ್ 2019
not found
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSC) 357 ವಿವಿಧ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಡಿಸೆಂಬರ್ 16,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳ ವಿವರ:
* ಅಸಿಸ್ಟೆಂಟ್ ಸೆಕ್ರೆಟರಿ,
* ಅನಾಲಿಸ್ಟ್,
* ಜ್ಯೂನಿಯರ್ ಹಿಂದಿ ಟ್ರಾನ್ಸ್‌ಲೇಟರ್,
* ಸೀನಿಯರ್ ಅಸಿಸ್ಟೆಂಟ್,
* ಸ್ಟೆನೋಗ್ರಾಫರ್,
* ಅಕೌಂಟೆಂಟ್,
* ಜ್ಯೂನಿಯರ್ ಅಸಿಸ್ಟೆಂಟ್,
* ಜ್ಯೂನಿಯರ್ ಅಕೌಂಟೆಂಟ್
No. of posts:  357
Application Start Date:  16 ನವೆಂಬರ್ 2019
Application End Date:  16 ಡಿಸೆಂಬರ್ 2019
Work Location:  ಭಾರತದೆಲ್ಲೆಡೆ
Selection Procedure: ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ
Qualification: ಹುದ್ದೆಗಳಿಗನುಸಾರ ಪದವಿ, ಬಿ.ಇ/ಬಿ.ಟೆಕ್ / ಎಂ.ಎಸ್ಸಿ ಎಂಸಿಎ, ಸ್ನಾತಕೋತ್ತರ ಪದವಿ,12ನೇ ತರಗತಿ /ದ್ವಿತೀಯ ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು
Age Limit: ಹುದ್ದೆಗಳಿಗನುಸಾರ ಕನಿಷ್ಟ 18 ರಿಂದ ಗರಿಷ್ಟ 27,30,35 ಮತ್ತು 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Pay Scale: ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಸಾರ ವೇತವನ್ನು ನೀಡಲಾಗುವುದು.
ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments