ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSC) ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ-2020 ಅಧಿಸೂಚನೆಯನ್ನು ಪ್ರಕಟಿಸಿದೆ
Published by: Basavaraj Halli | Date:24 ಫೆಬ್ರುವರಿ 2020

ಕೇಂದ್ರೀಯ ಶಿಕ್ಷಣ ಪ್ರೌಢ ಶಿಕ್ಷಣ ಮಂಡಳಿ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್-CBSC) ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ-2020 ರ ಅಧಿಸೂಚನೆಯನ್ನು ಪ್ರಕಟಿಸಿದ್ದು ಈ ಕುರಿತು ಮಾಹಿತಿ ನಿಮಗಾಗಿ.
ಪ್ರಮುಖ ದಿನಾಂಕಗಳು :
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24-01-2020
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-02-2020
ಶುಲ್ಕ ಸಲ್ಲಿಸಲು ಕೊನೆಯ ದಿನಾಂಕ: 27-02-2020
ಪರೀಕ್ಷೆಯ ದಿನಾಂಕ: 05-07-2020
ಪ್ರಮುಖ ದಿನಾಂಕಗಳು :
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24-01-2020
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-02-2020
ಶುಲ್ಕ ಸಲ್ಲಿಸಲು ಕೊನೆಯ ದಿನಾಂಕ: 27-02-2020
ಪರೀಕ್ಷೆಯ ದಿನಾಂಕ: 05-07-2020
Application Start Date: 24 ಜನವರಿ 2020
Application End Date: 2 ಮಾರ್ಚ್ 2020
Qualification: ಶಿಕ್ಷಕ (I-V ತರಗತಿಗಳಿಗೆ) :
Senior Secondary with 50% marks & D.El.Ed/ B.El.Ed/Graduation with B.Ed
ಶಿಕ್ಷಕ (VI-VIII ತರಗತಿಗಳಿಗೆ) :
Senior Secondary with B.A/ B.Sc.Ed or B.A.Ed/ B.Sc.Ed/ B.A.Ed/Graduation with D.El.Ed/ B.Ed
Senior Secondary with 50% marks & D.El.Ed/ B.El.Ed/Graduation with B.Ed
ಶಿಕ್ಷಕ (VI-VIII ತರಗತಿಗಳಿಗೆ) :
Senior Secondary with B.A/ B.Sc.Ed or B.A.Ed/ B.Sc.Ed/ B.A.Ed/Graduation with D.El.Ed/ B.Ed
Fee: ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ (ಪೇಪರ್ I ಅಥವಾ II ಮಾತ್ರ): ರೂ. 1000 / -
ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ (ಪೇಪರ್ I ಮತ್ತು II ಎರಡೂ): ರೂ. 1200 / -
ಎಸ್‌ಸಿ / ಎಸ್‌ಟಿ / ವಿಕಲಚೇತನ ಅಭ್ಯರ್ಥಿಗಳಿಗೆ (ಪೇಪರ್ I ಅಥವಾ II ಮಾತ್ರ): ರೂ. 500 /
ಎಸ್‌ಸಿ / ಎಸ್‌ಟಿ / ವಿಕಲಚೇತನ ಅಭ್ಯರ್ಥಿಗಳಿಗೆ (ಪೇಪರ್ I ಮತ್ತು II ಎರಡೂ): ರೂ. 600 / -
ಪಾವತಿ ವಿಧಾನ: ಸಿಂಡಿಕೇಟ್ ಬ್ಯಾಂಕ್ ಅಥವಾ ಕೆನರಾ ಬ್ಯಾಂಕ್ ಇ-ಚಲನ್ / ಡೆಬಿಟ್ / ಕ್ರೆಡಿಟ್ ಕಾರ್ಡ್ ಮೂಲಕ.

Comments