ರಕ್ಷಣಾ ಸಚಿವಾಲಯದ ರಾಷ್ಟ್ರೀಯ ಕಂಟೋನ್ಮೆಂಟ್ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ
Published by: Surekha Halli | Date:22 ಮೇ 2020
ರಾಷ್ಟ್ರೀಯ ಕಂಟೋನ್ಮೆಂಟ್ ಮಂಡಳಿ, ರಕ್ಷಣಾ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 15-07-2020
* ಹುದ್ದೆಗಳ ವಿವರ :
- ವೈದ್ಯಕೀಯ ಅಧಿಕಾರಿ
- ಗುಮಾಸ್ತ
- ಫೈರ್‌ಮ್ಯಾನ್
- ಬ್ಯಾರಿಯರ್ ಗಾರ್ಡ್
- ಎಕ್ಸರೆ ತಂತ್ರಜ್ಞ
- ಮಜ್ದೂರ್
- ವಾಲ್ವ್ಮನ್
- ಸಫೈವಾಲಾಸ್
* ಹುದ್ದೆಗಳ ವಿವರ :
- ವೈದ್ಯಕೀಯ ಅಧಿಕಾರಿ
- ಗುಮಾಸ್ತ
- ಫೈರ್‌ಮ್ಯಾನ್
- ಬ್ಯಾರಿಯರ್ ಗಾರ್ಡ್
- ಎಕ್ಸರೆ ತಂತ್ರಜ್ಞ
- ಮಜ್ದೂರ್
- ವಾಲ್ವ್ಮನ್
- ಸಫೈವಾಲಾಸ್
No. of posts: 13
Application Start Date: 18 ಮೇ 2020
Application End Date: 15 ಜುಲೈ 2020
Fee: - ಯುಆರ್ ಅಭ್ಯರ್ಥಿಗಳಿಗೆ 500
- ಮಹಿಳಾ ಅಭ್ಯರ್ಥಿಗಳಿಗೆ 100
- ಒಬಿಸಿ ಅಭ್ಯರ್ಥಿಗಳಿಗೆ 500
- ಮಾಜಿ ಸೇವಕ ಅಭ್ಯರ್ಥಿಗಳಿಗೆ 500
- ಎಸ್‌ಸಿ ಅಭ್ಯರ್ಥಿಗಳಿಗೆ ಸೇವಾ ಶುಲ್ಕವಿಲ್ಲ
- ಮಹಿಳಾ ಅಭ್ಯರ್ಥಿಗಳಿಗೆ 100
- ಒಬಿಸಿ ಅಭ್ಯರ್ಥಿಗಳಿಗೆ 500
- ಮಾಜಿ ಸೇವಕ ಅಭ್ಯರ್ಥಿಗಳಿಗೆ 500
- ಎಸ್‌ಸಿ ಅಭ್ಯರ್ಥಿಗಳಿಗೆ ಸೇವಾ ಶುಲ್ಕವಿಲ್ಲ
Age Limit: - ವೈದ್ಯಕೀಯ ಅಧಿಕಾರಿ : 18-30 ವರ್ಷಗಳು
- ಗುಮಾಸ್ತ : 18-25 ವರ್ಷಗಳು
- ಫೈರ್‌ಮ್ಯಾನ್ : 18-25 ವರ್ಷಗಳು
- ಬ್ಯಾರಿಯರ್ ಗಾರ್ಡ್ : 18-28 ವರ್ಷಗಳು
- ಎಕ್ಸ್-ರೇ ತಂತ್ರಜ್ಞ : 18-25 ವರ್ಷಗಳು
- ಮಜ್ದೂರ್ : 18-30 ವರ್ಷಗಳು
- ವಾಲ್ವ್ಮನ್ : 18-30 ವರ್ಷಗಳು
- ಸಫೈವಾಲಾಸ್ : ಯುಆರ್ ವರ್ಗ ಪೋಸ್ಟ್ ದ ಅಭ್ಯರ್ಥಿಗಳಿಗೆ 18-25 ವರ್ಷಗಳು
: ಎಸ್‌ಸಿ ವರ್ಗದ ಪೋಸ್ಟ್ ದ ಅಭ್ಯರ್ಥಿಗಳಿಗೆ 18-30 ವರ್ಷಗಳು
: ಒಬಿಸಿ ವರ್ಗ ಪೋಸ್ಟ್ ದ ಅಭ್ಯರ್ಥಿಗಳಿಗೆ 18-28 ವರ್ಷಗಳು
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಗುಮಾಸ್ತ : 18-25 ವರ್ಷಗಳು
- ಫೈರ್‌ಮ್ಯಾನ್ : 18-25 ವರ್ಷಗಳು
- ಬ್ಯಾರಿಯರ್ ಗಾರ್ಡ್ : 18-28 ವರ್ಷಗಳು
- ಎಕ್ಸ್-ರೇ ತಂತ್ರಜ್ಞ : 18-25 ವರ್ಷಗಳು
- ಮಜ್ದೂರ್ : 18-30 ವರ್ಷಗಳು
- ವಾಲ್ವ್ಮನ್ : 18-30 ವರ್ಷಗಳು
- ಸಫೈವಾಲಾಸ್ : ಯುಆರ್ ವರ್ಗ ಪೋಸ್ಟ್ ದ ಅಭ್ಯರ್ಥಿಗಳಿಗೆ 18-25 ವರ್ಷಗಳು
: ಎಸ್‌ಸಿ ವರ್ಗದ ಪೋಸ್ಟ್ ದ ಅಭ್ಯರ್ಥಿಗಳಿಗೆ 18-30 ವರ್ಷಗಳು
: ಒಬಿಸಿ ವರ್ಗ ಪೋಸ್ಟ್ ದ ಅಭ್ಯರ್ಥಿಗಳಿಗೆ 18-28 ವರ್ಷಗಳು
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.





Comments