Loading..!

ಕೆನರಾ ಬ್ಯಾಂಕ್ ವಿಭಾಗದ ಕ್ಯಾನ್ ಬ್ಯಾಂಕ್ ಫ್ಯಾಕ್ಟರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಜೂನಿಯರ್ ಆಫೀಸರ್ಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
Published by: Rukmini Krushna Ganiger | Date:20 ಜುಲೈ 2021
not found
- ಕರ್ನಾಟಕ ರಾಜ್ಯದ ಮಂಗಳೂರ (ದಕ್ಷಿಣ ಕನ್ನಡ ಜಿಲ್ಲೆ) ನಲ್ಲಿ ಬೆಳೆದು ಇಂದು ಭಾರತ ದೇಶದ ಪ್ರಖ್ಯಾತ ಜನಸ್ನೇಹಿ ಖಾಸಗಿ ಒಡೆತನದ ಬ್ಯಾಂಕಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ನ ವಿಭಾಗವಾಗಿರುವ ಕ್ಯಾನ್ ಬ್ಯಾಂಕ್ ಫ್ಯಾಕ್ಟರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ 05 ಜೂನಿಯರ್ ಆಫೀಸರ್ಸ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ: 31/07/2021 ದೊಳಗೆ  ಅರ್ಜಿ ಸಲ್ಲಿಸಿ. 

- ಅರ್ಜಿ ಸಲ್ಲಿಕೆ ವಿಳಾಸ :

The Executive Vice President

Canbank Factors Ltd

No 67/1, Kanakapura Main Road

(Near Lalbagh West Gate)

Basavanagudi

BENGALURU - 560 004
No. of posts:  5
Application Start Date:  17 ಜುಲೈ 2021
Application End Date:  31 ಜುಲೈ 2021
Work Location:  Karnataka
Selection Procedure: - ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
Fee: - ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕ Rs 250 ಯನ್ನು DD  ಮುಖಾಂತರ ಸಲ್ಲಿಸಬೇಕು. 

DD is to be drawn favoring "Canbank Factors Ltd" drawn on Bengaluru. 

* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download the Official Notification

Comments