Loading..!

ಗಡಿ ಭದ್ರತಾ ಪಡೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:13 ಅಕ್ಟೋಬರ್ 2020
not found

ಭಾರತೀಯ ಸೇನೆಯ ಗಡಿ ಭದ್ರತಾ ಪಡೆ(BSF)ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಸಲು ಅವಕಾಶ ನೀಡಲಾಗಿದೆ. ಅರ್ಜಿಯನ್ನು ಸಲ್ಲಿಸಲು 21-10-2020 ಕೊನೆಯ ದಿನಾಂಕವಾಗಿದೆ.


* ಹುದ್ದೆಗಳ ವಿವರ :
- ಹೆಡ್ ಕಾನ್‌ಸ್ಟೆಬಲ್ 
- ಸಬ್ ಇನ್ಸ್‌ಪೆಕ್ಟರ್
- ಇನ್ಸ್‌ಪೆಕ್ಟರ್
- ಕಾನ್‌ಸ್ಟೆಬಲ್

No. of posts:  213
Application Start Date:  27 ಆಗಸ್ಟ್ 2020
Application End Date:  21 ಅಕ್ಟೋಬರ್ 2020
Selection Procedure: - ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವುದು.
Qualification:
- ಎಸ್‌ಎಸ್‌ಎಲ್‌ಸಿ / ಮೆಟ್ರಿಕ್ಯುಲೇಷನ್ / ಡಿಪ್ಲೊಮಾ (ಸಿವಿಲ್ ಎಂಜಿನಿಯರಿಂಗ್) ಪದವಿಯನ್ನು ಹೊಂದಿರಬೇಕು. 
Fee:
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.100/-

* ಎಸ್‌ಸಿ/ಎಸ್‌ಟಿ/Ex ಸರ್ವೀಸ್ ಮೆನ್/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
Age Limit: - ಅಕ್ಟೋಬರ್ 21, 2020 ರಂತೆ ಗರಿಷ್ಠ- 45 ರಿಂದ 52 ವರ್ಷಗಳು
Pay Scale: - ವೇತನ ಶ್ರೇಣಿ : 21,700 ರಿಂದ  1,42,400 /- ರೂ
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download Official Notification

Comments

Shridhar Patil ಸೆಪ್ಟೆ. 9, 2020, 1:38 ಅಪರಾಹ್ನ