ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BPNL)ನಲ್ಲಿ ಖಾಲಿ ಇರುವ 1884 ಹುದ್ದೆಗಳ ನೇರ ನೇಮಕಾತಿ|10ನೇ ತರಗತಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್(BPNL)ನಲ್ಲಿ ಖಾಲಿ ಇರುವ 1884 ಕೇಂದ್ರ ಅಧೀಕ್ಷಕರು, ಸಹಾಯಕ ಕೇಂದ್ರಅಧೀಕ್ಷಕರು, ತರಬೇತುದಾರ, ಪ್ರಾಣಿ ಆರೋಗ್ಯ ಕಾರ್ಯಕರ್ತ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 25/01/2024 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಭಾರತದ ಪ್ರಜೆಯಾಗಿರಬೇಕು.
ಹುದ್ದೆಗಳ ವಿವರ : 1884
ಕೇಂದ್ರ ಅಧೀಕ್ಷಕರು : 314
ಸಹಾಯಕ ಕಂದ್ರ ಅಧೀಕ್ಷಕರು : 628
ತರಬೇತುದಾರ : 942
ಪ್ರಾಣಿ ಆರೋಗ್ಯ ಕಾರ್ಯಕರ್ತ : ನಿರ್ದಿಷ್ಟಪಡಿಸಿಲ್ಲಾ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ಅರ್ಜಿ ಶುಲ್ಕವನ್ನು ಪಾವತಿಸಬಹುದಾಗಿರುತ್ತದೆ.
ಕೇಂದ್ರ ಅಧೀಕ್ಷಕರು : 944/-
ಸಹಾಯಕ ಕಂದ್ರ ಅಧೀಕ್ಷಕರು : 826/-
ತರಬೇತುದಾರ : 708/-
ಪ್ರಾಣಿ ಆರೋಗ್ಯ ಕಾರ್ಯಕರ್ತ :1,000/-
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ವೇತನ ನಿಗದಿಪಡಿಸಿರಲಾಗುತ್ತದೆ.
ಕೇಂದ್ರ ಅಧೀಕ್ಷಕರು : 18,000/-
ಸಹಾಯಕ ಕಂದ್ರ ಅಧೀಕ್ಷಕರು : 15,000/-
ತರಬೇತುದಾರ : 15,000/-
ಪ್ರಾಣಿ ಆರೋಗ್ಯ ಕಾರ್ಯಕರ್ತ : 25,000/-
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments