Loading..!

ಪದವಿ ಪಾಸಾದ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ: ಬ್ಯಾಂಕ್ ಆಫ್ ಬರೋಡಾ (BOB) ದಲ್ಲಿ 330 ಹುದ್ದೆಗಳ ನೇಮಕಾತಿ ನೇರ ನೇಮಕಾತಿ
Tags: Degree
Published by: Yallamma G | Date:31 ಜುಲೈ 2025
not found

             ಉದ್ಯೋಗ ಹುಡುಕುತ್ತಿರುವ ಬ್ಯಾಂಕಿಂಗ್ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ! ಬ್ಯಾಂಕ್ ಆಫ್ ಬರೋಡಾ ತನ್ನ ವಿವಿಧ ವಿಭಾಗಗಳಲ್ಲಿನ ಮಾನವ ಸಂಪನ್ಮೂಲ ಹುದ್ದೆಗಳನ್ನು ಒಪ್ಪಂದ ಆಧಾರದ ಮೇಲೆ ನೇಮಕ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ನೂರಾರು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಅವಕಾಶ ಒದಗಿವ ಸುಂದರ ಅವಕಾಶ ಇದಾಗಿದೆ. 


ಬ್ಯಾಂಕ್ ಆಫ್ ಬರೋಡಾ (BOB) ದಲ್ಲಿ ಖಾಲಿ ಇರುವ 330 ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಡೆಪ್ಯೂಟಿ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಈಗ ನಡೆಯುತ್ತಿದೆ. ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಮೂಲಕ ಯುವ ಪ್ರತಿಭೆಗಳಿಗೆ ಬ್ಯಾಂಕಿಂಗ್ ವೃತ್ತಿಯಲ್ಲಿ ಉಜ್ವಲ ಭವಿಷ್ಯ ನಿರ್ಮಿಸಲು ಅವಕಾಶ ಸಿಕ್ಕಿದೆ. ಆಸಕ್ತರು ತಕ್ಷಣವೇ ಅರ್ಜಿ ಸಲ್ಲಿಸಿ!


           ಬಹುಷಃ ನೀವು ಈಗಾಗಲೇ ಯೋಚಿಸುತ್ತಿರಬಹುದು - "ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?" ಚಿಂತಿಸಬೇಡಿ, ಎಲ್ಲಾ ಮಾಹಿತಿಯನ್ನು ನಿಮಗಾಗಿ ಸಂಗ್ರಹಿಸಿದ್ದೇವೆ. ಆದರೆ ಮೊದಲು, ನಿಮಗೊಂದು ಪ್ರಶ್ನೆ - ಇಷ್ಟು ಅವಕಾಶಗಳಿದ್ದರೂ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಹಿಂದುಳಿಯುವುದೇಕೆ? ತಡ ಮಾಡದೇ ಕೂಡಲೇ ಅರ್ಜಿ ಸಲ್ಲಿಸಿ ಹುದ್ದೆಗಳಿಗೆ ಆಯ್ಕೆಯಾಗಿ, ಬ್ಯಾಂಕ್ ಆಫ್ ಬರೋಡಾ (BOB) ದಲ್ಲಿ ನಿಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿ.  


📌ಹುದ್ದೆಗಳ ವಿವರ : 330
Deputy Manager: Product – Mass Transit System : 1
AVP 1: Product – Mass Transit System : 1
Deputy Manager: Product – Account Aggregator : 2
Deputy Manager: Product – ONDC (Open Network for Digital Commerce) : 1 
Deputy Manager: Digital Product – PFM (Personal Finance Management) : 1
Deputy Manager: Digital Product – CBDC (Central Bank Digital Currency) : 1
AVP 1: Digital Product – CBDC : 1
Deputy Manager: Product – Mobile Business Application : 1
AVP 1: Product – Mobile Business Application : 1
Deputy Manager: Sales – Digital Lending : 10
Assistant Manager: MSME – Sales : 300
Deputy Manager: Third Party – Vendor Risk Management Specialist (Outsourcing Risk) : 2
AVP 1: Third Party – Vendor Risk Management Specialist (Outsourcing Risk) : 2
Deputy Manager: Group Risk Management : 2
AVP 1: Group Risk Management : 1
Deputy Manager: Cyber Security Risk : 1
AVP 1: Cyber Security Risk : 2


🎓ಅರ್ಹತೆ ಮತ್ತು ಶೈಕ್ಷಣಿಕ ಹಿನ್ನಲೆ :
ನೇಮಕಾತಿ ನಿಯಮಾನುಸಾರವಾಗಿ ಹುದ್ದೆಗಳಿಗೆ ಅನುಗುಣವಾಗಿ ಪದವಿ/ಸ್ನಾತಕೋತ್ತರ ಪದವಿ ಬಿಎಸ್ಸಿ (ಐಟಿ), ಬಿಸಿಎ/ಎಂಸಿಎ ಅಥವಾ ಬಿ.ಇ./ಬಿ.ಟೆಕ್‌, BE / BTech (ಕಂಪ್ಯೂಟರ್ ಸೈನ್ಸ್ / ಮಾಹಿತಿ ತಂತ್ರಜ್ಞಾನ / ಮಾಹಿತಿ ಭದ್ರತೆ / ಸೈಬರ್ ಸೆಕ್ಯುರಿಟಿ / ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ / ಸಾಫ್ಟ್‌ವೇರ್ ಎಂಜಿನಿಯರಿಂಗ್, MCA/PGDCA ಅಥವಾ M.E./ MTech ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್ ವಿಜ್ಞಾನ/ಮಾಹಿತಿ ತಂತ್ರಜ್ಞಾನ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಜ್ಞಾನವನ್ನು ಹೊಂದಿರಬೇಕು.


🎂ವಯೋಮಿತಿ :
Deputy Manager : Product - Mass Transit System: Min.: 24 Max.: 34
AVP 1: Product - Mass Transit System: Min.: 30 Max.: 45
Deputy Manager : Product - Account Aggregator: Min.: 25 Max.: 35
Deputy Manager : Product - ONDC (Open Network for Digital Commerce): Min.: 25 Max.: 35
Deputy Manager : Digital Product -PFM: Min.: 25 Max.: 35
Deputy Manager : Digital Product - CBDC: Min.: 26 Max.: 36
AVP 1 : Digital Product - CBDC: Min.: 28 Max.: 38
Deputy Manager : Product - Mobile Business Application: Min.: 26 Max.: 36
AVP 1 : Product - Mobile Business Application: Min.: 31 Max.: 41
Deputy Manager : Sales – Digital Lending: Min.: 26 Max.: 36
Assistant Manager : MSME -Sales: Min. 22 Max. 32
Deputy Manager: Third Party - Vendor Risk Management Specialist (Outsourcing Risk): Min.: 23 Max.: 35
AVP1: Third Party - Vendor Risk Management Specialist (Outsourcing Risk): Min.: 27 Max.: 40
Deputy Manager: Group Risk Management: Min.: 23 Max.: 35
AVP1 : Group Risk Management: Min.: 27 Max.: 40
Deputy Manager: Cyber Security Risk: Min.: 23 Max.: 35
AVP1: Cyber Security Risk: Min.: 25 Max.: 37
ನೇಮಕಾತಿ ನಿಯಮಾನುಸಾರವಾಗಿ ವಯೋಮಿತಿ ಸಡಿಲಿಕೆ ಇರಲಿದೆ. 


💵 ಅರ್ಜಿ ಶುಲ್ಕ :
=> ಬ್ಯಾಂಕ್ ಆಫ್ ಬರೋಡಾ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕ ಮತ್ತು ಮಾಹಿತಿ ಶುಲ್ಕಗಳನ್ನು ಮರುಪಾವತಿಸಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು. 
=> ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಶುಲ್ಕ ₹850 (ಜೊತೆಗೆ ಅನ್ವಯವಾಗುವ ಜಿಎಸ್‌ಟಿ ಮತ್ತು ವಹಿವಾಟು ಶುಲ್ಕಗಳು)
=> ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ, ಮಾಜಿ ಸೈನಿಕರು ಮತ್ತು ಮಹಿಳಾ ಅಭ್ಯರ್ಥಿಗಳು ₹175 ಮಾಹಿತಿ ಶುಲ್ಕವಾಗಿ ಮಾತ್ರ ಪಾವತಿಸಬೇಕಾಗುತ್ತದೆ (ಜೊತೆಗೆ ಅನ್ವಯವಾಗುವ ಜಿಎಸ್‌ಟಿ ಮತ್ತು ವಹಿವಾಟು ಶುಲ್ಕಗಳು). 
=> ಅರ್ಜಿ ಪ್ರಕ್ರಿಯೆಯ ಸಮಯದಲ್ಲಿ ಅಭ್ಯರ್ಥಿಗಳು ಬಹು ಅಥವಾ ಹೆಚ್ಚುವರಿ ಪಾವತಿಗಳನ್ನು ಮಾಡಿದರೆ ಮರುಪಾವತಿಗಾಗಿ ಯಾವುದೇ ವಿನಂತಿಯನ್ನು ಬ್ಯಾಂಕ್ ಸ್ವೀಕರಿಸುವುದಿಲ್ಲ.

📝ಅರ್ಜಿ ಸಲ್ಲಿಸುವ ವಿಧಾನ :
1. [www.bankofbaroda.in](http://www.bankofbaroda.in) ವೆಬ್‌ಸೈಟ್‌ಗೆ ಭೇಟಿ ನೀಡಿ
2. ಅಧಿಸೂಚನೆ ಡೌನ್‌ಲೋಡ್ ಮಾಡಿ ಹಾಗೂ ಅರ್ಹತೆ ಪರಿಶೀಲಿಸಿ
3. ಆನ್‌ಲೈನ್ ಅರ್ಜಿ ಭರ್ತಿ ಮಾಡಿ
4. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
5. ಅರ್ಜಿ ಶುಲ್ಕ ಪಾವತಿಸಿ
6. ಅರ್ಜಿ ಸಲ್ಲಿಸಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ


📅ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30-07-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-08-2025
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾತ್ರ ಮಾನ್ಯ


📲 ಹೇಗೆ ಅರ್ಜಿ ಸಲ್ಲಿಸಬೇಕು:
ಅಧಿಕೃತ ವೆಬ್‌ಸೈಟ್ www.bankofbaroda.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


📝 ಸೂಚನೆ:
ಒಂದೇ ಅಭ್ಯರ್ಥಿ ಒಂದೇ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು.
ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯ.

Comments