Loading..!

ಬ್ಯಾಂಕ್ ಆಫ್ ಬರೋಡಾ (BOB) ದಲ್ಲಿ 2500 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳ ನೇಮಕಾತಿ | ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Bhagya R K | Date:5 ಜುಲೈ 2025
not found

ಬ್ಯಾಂಕ್ ಆಫ್ ಬರೋಡಾ (BOB) ಸಂಸ್ಥೆ 2500 ಲೊಕಲ್ ಬ್ಯಾಂಕ್ ಅಧಿಕಾರಿ (Local Bank Officer) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಜುಲೈ 2025ರಲ್ಲಿ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2025ರ ಜುಲೈ 24ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಹುದ್ದೆಗಳ ವಿವರ :
ಬ್ಯಾಂಕ್ ಹೆಸರು : ಬ್ಯಾಂಕ್ ಆಫ್ ಬರೋಡಾ (BOB)
ಹುದ್ದೆ ಹೆಸರು : ಲೊಕಲ್ ಬ್ಯಾಂಕ್ ಅಧಿಕಾರಿ
ಒಟ್ಟು ಹುದ್ದೆಗಳ ಸಂಖ್ಯೆ : 2500
ಉದ್ಯೋಗ ಸ್ಥಳ : ಭಾರತದಾದ್ಯಂತ
ವೇತನ ಶ್ರೇಣಿ : ₹48,480 ರಿಂದ ₹85,920/- ಪ್ರತಿ ತಿಂಗಳು


ರಾಜ್ಯವಾರು ಹುದ್ದೆಗಳ ಸಂಖ್ಯೆ :
ಗೋವಾ   : 15              
ಗುಜರಾತ್  : 1160            
ಜಮ್ಮು ಮತ್ತು ಕಾಶ್ಮೀರ್  : 10              
ಕರ್ನಾಟಕ  : 450             
ಕೇರಳ    : 50              
ಮಹಾರಾಷ್ಟ್ರ   : 485             
ಒಡಿಶಾ   : 60              
ಪಂಜಾಬ್  : 50              
ಸಿಕ್ಕಿಂ   : 3               
ತಮಿಳುನಾಡು  : 60              
ಪಶ್ಚಿಮ ಬಂಗಾಳ   : 50              
ಅರುಣಾಚಲ ಪ್ರದೇಶ  : 6               
ಅಸ್ಸಾಂ   : 64              
ಮಣಿಪುರ    : 12              
ಮೆಘಾಲಯ : 7               
ಮಿಜೋರಂ   : 4               
ನಾಗಾಲ್ಯಾಂಡ್ : 8               
ತ್ರಿಪುರಾ   6               


ಅರ್ಹತೆಗಳು :
ಶೈಕ್ಷಣಿಕ ಅರ್ಹತೆ : ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಪಾಸಾಗಿರಬೇಕು
ವಯೋಮಿತಿ : ಕನಿಷ್ಠ 21 ವರ್ಷ – ಗರಿಷ್ಠ 30 ವರ್ಷ (01-07-2025ರ ಅವಧಿಯಂತೆ)


ವಯೋಮಿತಿಯಲ್ಲಿ ಸಡಿಲಿಕೆ :
OBC (NCL) : 3 ವರ್ಷ
SC/ST : 5 ವರ್ಷ
PWD (General/EWS) : 10 ವರ್ಷ
PWD (OBC) : 13 ವರ್ಷ
PWD (SC/ST) : 15 ವರ್ಷ


ಅರ್ಜಿಯ ಶುಲ್ಕ :
SC/ST/PWD/ESM/ಮಹಿಳಾ ಅಭ್ಯರ್ಥಿಗಳು : ₹175/-
ಸಾಮಾನ್ಯ/OBC/EWS ಅಭ್ಯರ್ಥಿಗಳು : ₹850/-
ಪಾವತಿ ವಿಧಾನ : ಆನ್‌ಲೈನ್


ಆಯ್ಕೆ ವಿಧಾನ :
1. ಆನ್‌ಲೈನ್ ಪರೀಕ್ಷೆ
2. ಗ್ರೂಪ್ ಡಿಸ್ಕಷನ್
3. ಸಮ್ಮುಖ ಸಂದರ್ಶನ


ಅರ್ಜಿ ಸಲ್ಲಿಸುವ ವಿಧಾನ :
1. BOB ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ
2. ಅರ್ಜಿ ಸಲ್ಲಿಸಲು ಮುಂಚಿತವಾಗಿ ಇಮೇಲ್, ಮೊಬೈಲ್ ಸಂಖ್ಯೆ, ಗುರುತಿನ ದಾಖಲೆಗಳು, ಶೈಕ್ಷಣಿಕ ದಾಖಲೆಗಳು ಸಿದ್ಧಪಡಿಸಿ
3. ಅಧಿಕೃತ ಲಿಂಕ್‌ನಲ್ಲಿ ಆನ್‌ಲೈನ್ ಅರ್ಜಿ ನಮೂದಿಸಿ
4. ಪೋಟೋ, ಸಹಿ, ದಾಖಲೆಗಳನ್ನು ಅಪ್ಲೋಡ್ ಮಾಡಿ
5. ಅರ್ಜಿ ಶುಲ್ಕ ಪಾವತಿಸಿ
6. ಅರ್ಜಿ ಸಲ್ಲಿಸಿ ಮತ್ತು ರೆಫರೆನ್ಸ್ ನಂಬರ್ ಕಾಪಿ ಮಾಡಿಕೊಳ್ಳಿ


ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 04-ಜುಲೈ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-ಜುಲೈ-2025


ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ಆಫ್ ಬರೋಡಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ದೇಶದಾದ್ಯಂತ ಉದ್ಯೋಗದ ಅವಕಾಶವನ್ನು ಹುಡುಕುತ್ತಿರುವವರಿಗೆ ಇದು ಉತ್ತಮ ಅವಕಾಶ.

Comments