Loading..!

ಬಿಎಂಆರ್‌ಸಿಎಲ್‌(ನಮ್ಮ ಮೆಟ್ರೋ) ನೇಮಕಾತಿ ವಿವಿಧ ಇಂಜಿನಿಯರ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
| Date:15 ಜೂನ್ 2019
not found
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನೇಮಕಾತಿ ವಿವಿಧ ಇಂಜಿನಿಯರ್ ಮತ್ತು ಮ್ಯಾನೇಜರ್ ಹುದ್ದೆಗಳನ್ನು ನೇಮಕಾತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ ಬಳಿಕ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಏಪ್ರಿಲ್ 8.2019 ರೊಳಗೆ ಕಳುಹಿಸಬೇಕು. ಈ ಹುದ್ದೆಗಳಿಗೆ ಕೇಳಲಾಗಿರುವ ವಿದ್ಯಾರ್ಹತೆ , ವಯೋಮಿತಿ, ನೀಡಲಾಗುವ ಸಂಬಳದ ಬಗೆಗೆ ತಿಳಿಯಲು ಮುಂದೆ ಓದಿ.

ಅರ್ಜಿ ಸಲ್ಲಿಸುವುದು ಹೇಗೆ: ಈ ಹುದ್ದೆಗಳಿಗೆ ಸೇರಲು ಇಚ್ಛಿಸುವ ಅಭ್ಯರ್ಥಿಗಳು ಬಿಎಂಆರ್‌ಸಿಎಲ್ ನ ಅಧಿಕೃತ ವೆಬ್‌ಸೈಟ್ http://kannada.bmrc.co.in/ ಗೆ ಹೋಗಿ ಅರ್ಜಿಯನ್ನು ಏಪ್ರಿಲ್ 8,2019ರೊಳಗೆ ಸಲ್ಲಿಸಬಹುದು. ಆನ್‌ಲೈನ್ ನಲ್ಲಿ ಸಲ್ಲಿಸಿದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಅರ್ಜಿಯ ಪ್ರತಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಯ ವಿಳಾಸಕ್ಕೆ ಕಳುಹಿಸಬೇಕು.ಅರ್ಜಿಯನ್ನು ಕಳುಹಿಸುವಾಗ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸತಕ್ಕದ್ದು ಹಾಗೆ ಪ್ರತಿಗಳನ್ನು ಏಪ್ರಿಲ್ 8,2019ರೊಳಗೆ ಕಚೇರಿಗೆ ಕಳುಹಿಸಬೇಕು.

ವಿಳಾಸ:
ಜನರಲ್ ಮ್ಯಾನೇಜರ್ (ಹೆಚ್‌ಆರ್), ಬೆಂಗಳೂರು ಮೆಟ್ರೋ ನಿಗಮ, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆಹೆಚ್ ರೋಡ್, ಶಾಂತಿನಗರ, ಬೆಂಗಳೂರು 560027
Application Start Date:  8 ಮಾರ್ಚ್ 2019
Application End Date:  8 ಎಪ್ರಿಲ್ 2019
Work Location:  ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ
Qualification: * ಚೀಫ್ ಇಂಜಿನಿಯರ್ / ಜನರಲ್ ಮ್ಯಾನೇಜರ್ - BE/B.Tech, ME / M.Tech
* ಅಡಿಷನಲ್ ಚೀಫ್ ಇಂಜಿನಿಯರ್ /ಡೆಪ್ಯುಟಿ ಚೀಫ್ ಇಂಜಿನಿಯರ್ /ಡೆಪ್ಯುಟಿ ಜನರಲ್ ಮ್ಯಾನೇಜರ್ - BE/B.Tech, ME / M.Tech,M.Arch /B.Arch
* ಮ್ಯಾನೇಜರ್ / ಎಕ್ಸಿಕ್ಯುಟಿವ್ ಇಂಜಿನಿಯರ್ - BE/B.Tech, ME / M.Tech,M.Arch /B.Arch
* ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ - BE/B.Tech
* ಅಸಿಸ್ಟೆಂಟ್ ಇಂಜಿನಿಯರ್ / ಅಸಿಸ್ಟೆಂಟ್ ಮ್ಯಾನೇಜರ್ - BE/B.Tech/B.Arch or Diploma
Pay Scale: ಚೀಫ್ ಇಂಜಿನಿಯರ್ / ಜನರಲ್ ಮ್ಯಾನೇಜರ್ - ತಿಂಗಳಿಗೆ 1,65,000/-ರೂ
ಅಡಿಷನಲ್ ಚೀಫ್ ಇಂಜಿನಿಯರ್ /ಡೆಪ್ಯುಟಿ ಚೀಫ್ ಇಂಜಿನಿಯರ್ /ಡೆಪ್ಯುಟಿ ಜನರಲ್ ಮ್ಯಾನೇಜರ್ - ತಿಂಗಳಿಗೆ 1,40,000/-ರೂ
ಮ್ಯಾನೇಜರ್ / ಎಕ್ಸಿಕ್ಯುಟಿವ್ ಇಂಜಿನಿಯರ್ - ತಿಂಗಳಿಗೆ 85,000/-ರೂ
ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ - ತಿಂಗಳಿಗೆ 65,000/-ರೂ
ಅಸಿಸ್ಟೆಂಟ್ ಇಂಜಿನಿಯರ್ / ಅಸಿಸ್ಟೆಂಟ್ ಮ್ಯಾನೇಜರ್ - ತಿಂಗಳಿಗೆ 50,000/-ರೂ
to download official notification
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments