ಬೆಂಗಳೂರು ಮೆಟ್ರೋ ರೈಲ್ವೆ ಇಲಾಖೆಯ operation and Maintainace ವಿಭಾಗದಲ್ಲಿ ಖಾಲಿ ಇರುವ ಒಟ್ಟು 174 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ
| Date:5 ಜನವರಿ 2019

ಅಪ್ಲಿಕೇಶನ್ಗಳು ಆನ್-ಲೈನ್ ನಲ್ಲಿ ಮಾತ್ರ ಸ್ವೀಕರಿಸಲ್ಪಡುತ್ತವೆ. ಅಂಚೆ / ಇಮೇಲ್ ಮೂಲಕ ಯಾವುದೇ ಅರ್ಜಿ ಅಥವಾ ಅಪ್ಲಿಕೇಶನ್ ಗಳನ್ನು ಸ್ವೀಕರಿಸುವುದಿಲ್ಲ.
ಕನ್ನಡದ ಜ್ಞಾನವು ಅತ್ಯಗತ್ಯವಾಗಿರುತ್ತದೆ. (ಅಭ್ಯರ್ಥಿಗೆ ಕನ್ನಡದಲ್ಲಿ ಓದುವುದು, ಮಾತನಾಡುವುದು, ಅರ್ಥಮಾಡಿಕೊಳ್ಳುವುದು ಮತ್ತು ಬರೆಯುವುದು ತಿಳಿದುಕೊಂಡಿರಬೇಕು).

No. of posts: 174
Application Start Date: 3 ಜನವರಿ 2019
Application End Date: 2 ಫೆಬ್ರುವರಿ 2019
Last Date for Payment: 4 ಫೆಬ್ರುವರಿ 2019
Qualification: ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆಗಳಲ್ಲಿ ಕನಿಷ್ಠ 50% ಅಂಕಗಳನ್ನು ಗಳಿಸಿರಬೇಕು.
Maintainer ಹುದ್ದೆಗಳಿಗೆ:
ಮೆಟ್ರಿಕ್ಯುಲೇಷನ್(SSLC) ಜೊತೆಗೆ ಕೆಳಗಿನ ನಿರ್ದಿಷ್ಟ ಯಾವುದೇ ಒಂದು, ಎರಡು ವರ್ಷಗಳ ITI ಪೂರೈಸಿರಬೇಕು.
ಎಲೆಕ್ಟ್ರಿಷಿಯನ್ / ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ / ಮೆಕ್ಯಾನಿಕ್ ರೇಡಿಯೋ ಮತ್ತು ಟಿವಿ /ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ಸ್ / ವೈರ್ಮನ್ / ಫಿಟರ್ / ಮೆಕ್ಯಾನಿಕ್ ಕಂಪ್ಯೂಟರ್ ಹಾರ್ಡ್ವೇರ್ / ಮೆಕ್ಯಾನಿಕ್ - ಕೈಗಾರಿಕಾ ಎಲೆಕ್ಟ್ರಾನಿಕ್ಸ್ / ಮಾಹಿತಿ
ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ನಿರ್ವಹಣೆ / ಮೆಕ್.ಸಂಪರ್ಕ ಸಲಕರಣೆ ನಿರ್ವಹಣೆ, ಕಲ್ಲು, ಕಾರ್ಪೆಂಟ್ರಿ,
ಕಟ್ಟಡ, ಶೈತ್ಯೀಕರಣ ಮತ್ತು ಎಸಿ ಮೆಕ್ಯಾನಿಕ್ಸ್ ಮೆಕ್ಯಾನಿಕ್ ಮೆಕಾಟ್ರಾನಿಕ್ಸ್ ಅಥವಾ ಸಮಾನ ಅರ್ಹತೆ.
Junior Enginneer ಹುದ್ದೆಗಳಿಗೆ:
Three years Engineering Diploma in Electrical & Electronics
Engineering / Electronics & Communication Engineering / Electronics
Instrumentation & Control / Mechanical /Telecommunication /
Computer Science and Engineering / Computer networking /
Applied Electronics/ Digital Electronics/ Power Electronics/ Industrial
Control / Civil or equivalent qualification.
SECTION ENGINEERS ಹುದ್ದೆಗಳಿಗೆ:
Engineering Degree in Electrical & Electronics Engineering / Electronics
and Communication Engineering/ Instrumentation & Control
Engineering / Mechanical / Telecommunication / Applied Electronics
& Instrumentation/ Computer Science / Civil or equivalent qualification.

Age Limit: 02.02.2010 ರಂದು ಅನ್ವಯಿಸುವಂತೆ ಅಭ್ಯರ್ಥಿಯ ವಯಸ್ಸು ಗರಿಷ್ಠ ವಯಸ್ಸನ್ನು ಮೀರಬಾರದು. ಮಾಜಿ ಸೈನಿಕರಿಗೆ 3 ವರ್ಷಗಳು ವಯೋಸಡಿಲಿಕೆ ಇದೆ, ಆದರೆ ಯಾವುದೇ ಸಂದರ್ಭದಲ್ಲಿ ಗರಿಷ್ಠ ವಯಸ್ಸು 02.02.2019 ರಂತೆ 50 ವರ್ಷಗಳನ್ನು ಮೀರಬಾರದು.
GM ಅಭ್ಯರ್ಥಿಗಳಿಗೆ ಗರಿಷ್ಠ 35 yrs
SC / ST and Cat 1 ಅಭ್ಯರ್ಥಿಗಳಿಗೆ ಗರಿಷ್ಠ - 40 yrs.
IIa, IIb, IIIa and III b ಅಭ್ಯರ್ಥಿಗಳಿಗೆ ಗರಿಷ್ಠ - 38 yrs.
ExSer ಅಭ್ಯರ್ಥಿಗಳಿಗೆ ಗರಿಷ್ಠ - 50 yrs (max)

Comments