ವಿಜಯಪುರದ BLDE ಸಂಘದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Surekha Halli | Date:8 ಅಕ್ಟೋಬರ್ 2020

ವಿಜಯಪುರದ ಬಿಎಲ್‌ಡಿಇ ಸಂಘದಲ್ಲಿ ಖಾಲಿ ಇರುವ ನರ್ಸಿಂಗ್ ವಿಭಾಗದ ಹುದ್ದೆಗಳ ನೇಮಕಾತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಯನ್ನು ಸಲ್ಲಿಸಲು 14-10-2020 ಕೊನೆಯ ದಿನಾಂಕವಾಗಿದೆ.
* ಹುದ್ದೆಯ ವಿವರ :
- ಪ್ರಿನ್ಸಿಪಾಲ
- ಸಹಾಯಕ ಪ್ರಾಧ್ಯಾಪಕ
- ಪಿಜಿ ಬೋಧಕರು
- ಯುಜಿ ಬೋಧಕರು
Application Start Date: 8 ಅಕ್ಟೋಬರ್ 2020
Application End Date: 14 ಅಕ್ಟೋಬರ್ 2020
Qualification:
- ಪ್ರಿನ್ಸಿಪಾಲ ಹುದ್ದೆಗೆ: ಎಂ.ಎಸ್ಸಿ (ಎನ್) ಯೊಂದಿಗೆ 15 ವರ್ಷಗಳ ಅನುಭವವಿದ್ದು, ಅದರಲ್ಲಿ 12 ವರ್ಷಗಳು ಕನಿಷ್ಠ ಐದು ವರ್ಷಗಳ ಕಾಲ ಕಾಲೇಜ್ ಪ್ರೋಗ್ರಾಂ.ಹೆಚ್‌ಡಿ (ಎನ್) ನಲ್ಲಿ ತಾಂತ್ರಿಕ ಅನುಭವ ಹೊಂದಿರಬೇಕು.
- ಸಹಾಯಕ ಪ್ರಾಧ್ಯಾಪಕ ಹುದ್ದೆಗೆ: ಕನಿಷ್ಠ 3 ವರ್ಷಗಳ ಬೋಧನಾ ಅನುಭವದೊಂದಿಗೆ ನರ್ಸಿಂಗ್ನಲ್ಲಿ ಪದವಿ ಹೊಂದಿರಬೇಕು.
- ಪಿಜಿ ಬೋಧಕರು ಹುದ್ದೆಗೆ: ನರ್ಸಿಂಗ್‌ನಲ್ಲಿ ಸ್ನಾತಕೋತ್ತರ ಪದವಿ (ಒಂದು ವರ್ಷದ ಬೋಧನಾ ಅನುಭವಕ್ಕೆ ಆದ್ಯತೆ ನೀಡಲಾಗುವುದು)
- ಯುಜಿ ಬೋಧಕರು ಹುದ್ದೆಗೆ: ಕನಿಷ್ಠ 2 ವರ್ಷಗಳ ಬೋಧನಾ ಅನುಭವದೊಂದಿಗೆ ಬಿ.ಎಸ್ಸಿ (ಎನ್) ಪಿಬಿಬಿಎಸ್ಸಿ (ಎನ್)
ಅಭ್ಯರ್ಥಿಗಳು ತಮ್ಮ ಬಯೋ-ಡಾಟಾ, ಅನುಭವದ ಪ್ರಮಾಣಪತ್ರಗಳ ಪ್ರತಿಗಳನ್ನು ಇ-ಮೇಲ್ ಮುಕಾಂತರ ಅರ್ಜಿ ಸಲ್ಲಿಸಬಹುದು. ಅರ್ಜಿಯು 14 ಅಕ್ಟೋಬರ್ 2020 ರಂದು ಅಥವಾ ಮೊದಲು ತಲುಪಬೇಕು.
- ಇ-ಮೇಲ್: hr@bldea.org
* ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ನೀಡಿರುವ ಲಿಂಕ್‌ನ ಮೂಲಕ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.





Comments