Loading..!

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:10 ಸೆಪ್ಟೆಂಬರ್ 2020
not found

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು 27-09-2020 ಕೊನೆಯ ದಿನಾಂಕವಾಗಿದೆ. 
* ಹುದ್ದೆಗಳ ವಿವರ :
- ತರಬೇತಿ ಎಂಜಿನಿಯರ್
- ಪ್ರಾಜೆಕ್ಟ್ ಎಂಜಿನಿಯರ್
- ಪ್ರಾಜೆಕ್ಟ್ ಎಂಜಿನಿಯರ್- I

No. of posts:  145
Application Start Date:  9 ಸೆಪ್ಟೆಂಬರ್ 2020
Application End Date:  27 ಸೆಪ್ಟೆಂಬರ್ 2020
Qualification:
- ತರಬೇತಿ ಎಂಜಿನಿಯರ್ &  ಪ್ರಾಜೆಕ್ಟ್ ಎಂಜಿನಿಯರ್  :  ಪ್ರಥಮ ದರ್ಜೆಯಲ್ಲಿ  ಬಿ.ಇ. / ಟೆಕ್ (ಕಂಪ್ಯೂಟರ್ ಸೈನ್ಸ್) ಮುಗಿಸಿರಬೇಕು.

- ಪ್ರಾಜೆಕ್ಟ್ ಎಂಜಿನಿಯರ್- I : ಬಿಇ / ಬಿಟೆಕ್ (ಸಿವಿಲ್), (ಎಲೆಕ್ಟ್ರಿಕಲ್ / ಇಇಇ), (ಮೆಕ್ಯಾನಿಕಲ್) ಪದವಿಯನ್ನು ಹೊಂದಿರಬೇಕು. 
Fee:
- ತರಬೇತಿ ಎಂಜಿನಿಯರ್ : 200 /-   ರೂ

- ಪ್ರಾಜೆಕ್ಟ್ ಎಂಜಿನಿಯರ್ : 500 /-   ರೂ

- ಪ್ರಾಜೆಕ್ಟ್ ಎಂಜಿನಿಯರ್- I : 500 /- ರೂ                           

                                 
Age Limit:
01.09.2020 ಕ್ಕೆ ಅನ್ವಯಿಸುವಂತೆ 

ಗರಿಷ್ಠ ವಯೋಮಿತಿ ತರಬೇತಿ ಎಂಜಿನಿಯರ್ ಹುದ್ದೆಗೆ 25 ವರ್ಷ. 

ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ 28 ವರ್ಷ ಹಾಗೂ, 

ಪ್ರಾಜೆಕ್ಟ್ ಎಂಜಿನಿಯರ್- I  ಹುದ್ದೆಗೆ 28 ವರ್ಷ ವಯಸ್ಸನ್ನು ಹೊಂದಿರಬೇಕು.
Pay Scale:
ವೇತನ ಶ್ರೇಣಿ : 
- ತರಬೇತಿ ಎಂಜಿನಿಯರ್ :25,000 /-ದಿಂದ 31,000 /-

- ಪ್ರಾಜೆಕ್ಟ್ ಎಂಜಿನಿಯರ್ : 35,000 /- ದಿಂದ  50,000 /-   

- ಪ್ರಾಜೆಕ್ಟ್ ಎಂಜಿನಿಯರ್- I : 35,000 /- ದಿಂದ  50,000 /-


- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 
To Download Official Notification

Comments

Sandeep S M ಸೆಪ್ಟೆ. 10, 2020, 7:08 ಅಪರಾಹ್ನ