ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:17 ಸೆಪ್ಟೆಂಬರ್ 2020

ಭಾರತದ ಪ್ರಮುಖ ವೃತ್ತಿಪರ ಎಲೆಕ್ಟ್ರಾನಿಕ್ಸ್ ಕಂಪನಿಯಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಬೆಂಗಳೂರು ಕಾಂಪ್ಲೆಕ್ಸ್‌ನ ನೇವಲ್ ಸಿಸ್ಟಮ್ಸ್ ಎಸ್‌ಬಿಯುಗಾಗಿ ಕಾರ್ಯನಿರ್ವಾಹಕ ಕೇಡರ್‌ನಲ್ಲಿ ಸ್ಥಿರ ಅಧಿಕಾರಾವಧಿಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೆಕು. ಅರ್ಜಿಯನ್ನು ಸಲ್ಲಿಸಲು 05-10-2020 ಕೊನೆಯ ದಿನಾಂಕವಾಗಿರುತ್ತದೆ.
* ಹುದ್ದೆಗಳ ವಿವರ :
- ಸೀನಿಯರ್ ಅಸಿಸ್ಟೆಂಟ್ ಎಂಜಿನಿಯರ್ ಇ - I - 03
- ಪ್ರಾಜೆಕ್ಟ್ ಎಂಜಿನಿಯರ್ - I - 14
* ಹುದ್ದೆಗಳ ವಿವರ :
- ಸೀನಿಯರ್ ಅಸಿಸ್ಟೆಂಟ್ ಎಂಜಿನಿಯರ್ ಇ - I - 03
- ಪ್ರಾಜೆಕ್ಟ್ ಎಂಜಿನಿಯರ್ - I - 14
No. of posts: 17
Application Start Date: 16 ಸೆಪ್ಟೆಂಬರ್ 2020
Application End Date: 5 ಅಕ್ಟೋಬರ್ 2020
Selection Procedure: - ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಯುತ್ತದೆ.
Qualification: - ಸೀನಿಯರ್ ಅಸಿಸ್ಟೆಂಟ್ ಎಂಜಿನಿಯರ್ ಇ -I ಹುದ್ದೆಗೆ : ಮಾಜಿ ಸೈನಿಕರು ನಿವೃತ್ತ / ಸೈನ್ಯದಿಂದ ಶೀಘ್ರದಲ್ಲೇ ನಿವೃತ್ತಿ ಹೊಂದುತ್ತಿರುವ ಅಧಿಕಾರಿಗಳಿಗೆ / ವಾಯು ಪಡೆ/ ನೌಕಾಪಡೆಯ ಸಿಬ್ಬಂದಿ 3 ವರ್ಷಗಳ ಎಂಜಿನಿಯರಿಂಗ್ ಡಿಪ್ಲೊಮಾ ಅಥವಾ ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ / ಟೆಲಿ ಸಂವಹನ / ಜೆಸಿಒ ಶ್ರೇಣಿಯಲ್ಲಿ ಎಲೆಕ್ಟ್ರಿಕಲ್ ವಿಭಾಗದಲ್ಲಿ ಸಮಾನರು ಅಥವಾ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಪೋಸ್ಟ್ ಅರ್ಹತೆ (ವೃತ್ತಿಪರ) ಅನುಭವ ಹೊಂದಿರಬೇಕು.
- ಪ್ರಾಜೆಕ್ಟ್ ಎಂಜಿನಿಯರ್ -I ಹುದ್ದೆಗೆ : ಬಿ.ಇ. / ಬಿ.ಟೆಕ್ (ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ / ಸಂವಹನ / ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ / ದೂರಸಂಪರ್ಕ / ಮೆಕ್ಯಾನಿಕಲ್ / ಕಂಪ್ಯೂಟರ್ ವಿಜ್ಞಾನ / ಕಂಪ್ಯೂಟರ್ ವಿಜ್ಞಾನ ಎಂಜಿನಿಯರಿಂಗ್ / ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್) ಪದವಿಯನ್ನು ಹೊಂದಿರಬೇಕು

Fee: - ಪ್ರಾಜೆಕ್ಟ್ ಎಂಜಿನಿಯರ್ ಅಭ್ಯರ್ಥಿಗಳಿಗೆ - I - 500 /- ರೂ
ಪಿಡಬ್ಲ್ಯುಡಿ, ಎಸ್‌ಸಿ ಮತ್ತು ಎಸ್‌ಟಿ ವಿಭಾಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಪಿಡಬ್ಲ್ಯುಡಿ, ಎಸ್‌ಸಿ ಮತ್ತು ಎಸ್‌ಟಿ ವಿಭಾಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
Age Limit: - ಸೀನಿಯರ್ ಅಸಿಸ್ಟೆಂಟ್ ಎಂಜಿನಿಯರ್ ಇ-I ಹುದ್ದೆಗೆ :01.09.2020 ರಂತೆ - ಗರಿಷ್ಠ 50 ವರ್ಷ ವಯಸ್ಸನ್ನು ಮೀರಿರಬಾರದು.
- ಪ್ರಾಜೆಕ್ಟ್ ಎಂಜಿನಿಯರ್-I ಹುದ್ದೆಗೆ: 01.09.2020 ರಂತೆ - 28 ವರ್ಷ ವಯಸ್ಸನ್ನು ಮೀರಿರಬಾರದು
- ಪ್ರಾಜೆಕ್ಟ್ ಎಂಜಿನಿಯರ್-I ಹುದ್ದೆಗೆ: 01.09.2020 ರಂತೆ - 28 ವರ್ಷ ವಯಸ್ಸನ್ನು ಮೀರಿರಬಾರದು
Pay Scale: ವೇತನ ಶ್ರೇಣಿ :
- ಸೀನಿಯರ್ ಅಸಿಸ್ಟೆಂಟ್ ಎಂಜಿನಿಯರ್ ಇ - I ಹುದ್ದೆಗೆ : ರೂ 30000/- ದಿಂದ 120000/-
- ಪ್ರಾಜೆಕ್ಟ್ ಎಂಜಿನಿಯರ್ - I ಹುದ್ದೆಗೆ : ರೂ 35000/- ದಿಂದ 50000/-
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ

Comments