ಬೆಂಗಳೂರು ನಗರ ಜಿಲ್ಲೆಯ ನಗರಸಭೆಗಳಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
| Date:5 ಡಿಸೆಂಬರ್ 2019

ಬೆಂಗಳೂರು ನಗರ ಜಿಲ್ಲೆಯ ನಗರಸಭೆ, ಹೆಬ್ಬಗೋಡಿ, ಅತ್ತಿಬೆಲೆ ಮತ್ತು ಚಂದಾಪುರ ಪುರಸಭೆಗಳಲ್ಲಿ ಖಾಲಿ ಇರುವ ಈ ಕೆಳಕಂಡ ಪೌರಕಾರ್ಮಿಕರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ನಮೂನೆಯನ್ನು "ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ನಾಲ್ಕನೇ ಮಹಡಿ. ಬೆಂಗಳೂರು ನಗರ ಜಿಲ್ಲೆ"
ಅಥವಾ ನಗರಸಭೆ, ಹೆಬ್ಬಗೋಡಿ, ಅತ್ತಿಬೆಲೆ ಮತ್ತು ಚಂದಾಪುರ ಪುರಸಭೆಗಳಲ್ಲಿ ಪಡೆಯಬಹುದು.
ಅರ್ಜಿ ನಮೂನೆಯನ್ನು "ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ನಾಲ್ಕನೇ ಮಹಡಿ. ಬೆಂಗಳೂರು ನಗರ ಜಿಲ್ಲೆ"
ಅಥವಾ ನಗರಸಭೆ, ಹೆಬ್ಬಗೋಡಿ, ಅತ್ತಿಬೆಲೆ ಮತ್ತು ಚಂದಾಪುರ ಪುರಸಭೆಗಳಲ್ಲಿ ಪಡೆಯಬಹುದು.
No. of posts: 179
Application Start Date: 5 ಡಿಸೆಂಬರ್ 2019
Application End Date: 6 ಜನವರಿ 2020
Work Location: ಬೆಂಗಳೂರು ನಗರ ಜಿಲ್ಲೆ
Qualification: ಕನ್ನಡ ಮಾತನಾಡಲು ಗೊತ್ತಿರಬೇಕು ಹಾಗೂ ಪೌರಕಾರ್ಮಿಕರ ಹುದ್ದೆಯಲ್ಲಿ ಈಗಾಗಲೇ ಸೇವೆ ಸಲ್ಲಿಸುವವರಿಗೆ ಆದ್ಯತೆ ನೀಡಲಾಗುವುದು
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷ ಹಾಗೂ ಗರಿಷ್ಠ ವಯಸ್ಸು 45 ವರ್ಷ
Pay Scale: ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯಿದೆಯಡಿಯಲ್ಲಿ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ನೀಡಲಾಗುವುದು

Comments