ಬೆಂಗಳೂರ ಸ್ಮಾರ್ಟ್ ಸಿಟಿ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ.
Published by: Rukmini Krushna Ganiger | Date:30 ಜುಲೈ 2021

- ಸ್ಮಾರ್ಟ್ ಸಿಟಿ ಮಿಷನ್, ಭಾರತ ಸರ್ಕಾರದ ಅಡಿಯಲ್ಲಿ ಸ್ಮಾರ್ಟ್ ಸಿಟಿ ಚಾಲೆಂಜ್‌ನ ರೌಂಡ್ 3 (28 ಜೂನ್ 2017) ನಲ್ಲಿ MoUD ಅನುಮೋದಿಸಿದ ಹಾಗೂ ದಿನಾಂಕ : 03 ಜನವರಿ 2018 ರಂದು MoCA, GoI ಪ್ರಕಾರ ಪಬ್ಲಿಕ್ ಲಿಮಿಟೆಡ್ ಕಂಪನಿಯು ಸಂಯೋಜಿಸಲಾಗಿರುವ ಮತ್ತು ಅದರ ಜ್ಞಾಪಕ ಪತ್ರದ ಪ್ರಕಾರ ಕಡ್ಡಾಯವಾಗಿರುವ ಮತ್ತು ಅದರ ಆಂತರಿಕ ನಿರ್ವಹಣಾ ರಚನೆಯನ್ನು ಆರ್ಟಿಕಲ್ಸ್ ಆಫ್ ಅಸೋಸಿಯೇಶನ್‌ನಿಂದ ವ್ಯಾಖ್ಯಾನಿಸಲಾಗಿರುವ ಬೆಂಗಳೂರ ಸ್ಮಾರ್ಟ್ ಸಿಟಿ ಲಿಮಿಟೆಡ್ ನಲ್ಲಿ ಖಾಲಿ ಇರುವ 06 ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ : 05/08/2021 ರೊಳಗಾಗಿ ಅರ್ಜಿ ಸಲ್ಲಿಸಬಹುದು.
- ಹುದ್ದೆಗಳ ವಿವರ :
- ಹುದ್ದೆಗಳ ವಿವರ :
* ಚೀಫ್ ಡಾಟಾ ಅಧಿಕಾರಿ - 01
* ಪರ್ಸನಲ್ ಅಸಿಸ್ಟೆಂಟ್ - 01
* ಫಸ್ಟ್ ಡಿವಿಷನ್ ಅಸಿಸ್ಟೆಂಟ್ - 02
* ಫಸ್ಟ್ ಡಿವಿಷನ್ ಅಕೌಂಟೆಂಟ್ ಅಸಿಸ್ಟೆಂಟ್ - 01
* ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ - 01
No. of posts: 6
Application End Date: 5 ಆಗಸ್ಟ್ 2021
Work Location: Karnataka
Qualification: - ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ವರ್ಗಾವಾರು ಹುದ್ದೆಗಳಿಗೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ ದಿಂದ 10+2, B.Com, BTech, ಬಿಇ (BE), ME, MTech ಪದವಿ ವಿದ್ಯಾರ್ಹತೆಯನ್ನು ಹಾಗೂ ಕಂಪ್ಯೂಟರ್ ಜ್ಞಾನವನ್ನು ಪಡೆದಿರಬೇಕು ಮತ್ತು ಸೇವಾನುಭವವನ್ನು ಹೊಂದಿರಬೇಕು.
Age Limit: - ಅಭ್ಯರ್ಥಿಗಳು ವರ್ಗಾವಾರು ಹುದ್ದೆಗಳಿಗೆ ಸಂಬಂಧಿಸಿದಂತೆ ವಯೋಮಿತಿ ಹೊಂದಿರಬೇಕು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.





Comments