ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟ ನಿ., ಬೆಂಗಳೂರು ಇಲ್ಲಿ ಖಾಲಿ ಇರುವ ಟೈಪಿಸ್ಟ್ ಕಮ್ ಕ್ಲರ್ಕ್ ಹುದ್ದೆಯ ನೇಮಕಾತಿ
| Date:8 ಡಿಸೆಂಬರ್ 2019

ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟ ನಿ., ಬೆಂಗಳೂರು ಇಲ್ಲಿ ಖಾಲಿ ಇರುವ ಈ ಕೆಳಕಂಡ ಒಂದು ಹುದ್ದೆಗೆ ನೇರ ನೇಮಕ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟ ನಿ., ಇದರ ಕಚೇರಿ ಸಮಯದ ಸಮಯದಲ್ಲಿ ಖುದ್ದಾಗಿ ಹಾಜರಾಗಿ ಅರ್ಜಿ ಪಡೆದು ಸಲ್ಲಿಸಬಹುದಾಗಿದೆ. ಒಂದು ವೇಳೆ ಅಂಚೆ ಮೂಲಕ ಅರ್ಜಿಯನ್ನು ಪಡೆಯಲು ಇಚ್ಛಿಸಿದಲ್ಲಿ ಅಂಚೆ ವೆಚ್ಚ ರೂಪಾಯಿ 100/- ಹಾಗೂ ಸಾಮಾನ್ಯ ಅಭ್ಯರ್ಥಿಯಾದಲ್ಲಿ ಅರ್ಜಿ ಶುಲ್ಕ ರೂಪಾಯಿ 1000/- ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಲ್ಲಿ ಅರ್ಜಿ ಶುಲ್ಕ 500/- ರೂಪಾಯಿಗಳನ್ನು ಡಿಡಿ(ಡಿಮ್ಯಾಂಡ್ ಡ್ರಾಫ್ಟ್) ಮೂಲಕ "ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ ಒಕ್ಕೂಟ ನಿ., ಬೆಂಗಳೂರು" ಇದರ ಹೆಸರಿಗೆ ಪಾವತಿಸತಕ್ಕದ್ದು
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 03 ಡಿಸೆಂಬರ್ 2019
* ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 13 ಡಿಸೆಂಬರ್ 2019 ಸಂಜೆ 05:00 ಗಂಟೆಯೊಳಗಾಗಿ
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 03 ಡಿಸೆಂಬರ್ 2019
* ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 13 ಡಿಸೆಂಬರ್ 2019 ಸಂಜೆ 05:00 ಗಂಟೆಯೊಳಗಾಗಿ
No. of posts: 1
Application Start Date: 4 ಡಿಸೆಂಬರ್ 2019
Application End Date: 13 ಡಿಸೆಂಬರ್ 2019
Work Location: ಬೆಂಗಳೂರು ಗ್ರಾಮಾಂತರ ಜಿಲ್ಲೆ
Qualification: ಶೈಕ್ಷಣಿಕ ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಅಥವಾ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ನಲ್ಲಿ ಕನಿಷ್ಠ ಶೇಕಡ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
Fee: * ಸಾಮಾನ್ಯ ಅಭ್ಯರ್ಥಿಯಾದಲ್ಲಿ ಅರ್ಜಿ ಶುಲ್ಕ ರೂಪಾಯಿ 1000/- ಮತ್ತು
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಲ್ಲಿ ಅರ್ಜಿ ಶುಲ್ಕ 500/- ರೂಪಾಯಿ
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಲ್ಲಿ ಅರ್ಜಿ ಶುಲ್ಕ 500/- ರೂಪಾಯಿ
Pay Scale: ₹21400 ರಿಂದ ₹42000





Comments