Loading..!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಭೋದಕ ಹುದ್ದೆಗೆ ಅರ್ಜಿ ಆಹ್ವಾನ
Tags: Degree
Published by: Surekha Halli | Date:8 ಮಾರ್ಚ್ 2020
not found
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀ ಜೆ ಆರ್ ಎಸ್ ಪ್ರೌಢಶಾಲೆ ಕುಲವನಹಳ್ಳಿ ಹಾಗೂ ಶ್ರೀ ಜೆ ಆರ್ ಎಸ್ ಹೊಸಕೋಟೆಯ ಅನುದಾನಿತ ಶಾಲೆಗಳಿಗೆ ಭೋದಕ ಹುದ್ದೆಗಳ ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಪತ್ರಿಕಾ ಪ್ರಕಟಣೆಯ ದಿನಾಂಕದಿಂದ 21 ದಿನಗಳ ಒಳಗಾಗಿ ಪೂರ್ಣ ದಾಖಲಾತಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಚೇರಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.

ಹುದ್ದೆಗಳ ವಿವರ :
* ವಿಜ್ನ್ಯಾನ (CBZ) ಶಿಕ್ಷಕರು (ಪ್ರವರ್ಗ-1)
* ಹಿಂದಿ ಶಿಕ್ಷಕರು(ಗ್ರಾಮೀಣ)

- ಅಭ್ಯರ್ಥಿಗಳು ರೂಪಾಯಿ 400 ಅರ್ಜಿ ಶುಲ್ಕವನ್ನು ಪಾವತಿಸಬೇಕು

ಅರ್ಜಿ ಸಲ್ಲಿಸಬೇಕಾದ ವಿಳಾಸ :
ಶ್ರೀ ಜೆ ಆರ್ ಎಸ್ ವಿದ್ಯಾಪೀಠ (ರೀ)
ಶ್ರೀ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠ,
ಶಿವಗಂಗಾ ಕ್ಷೇತ್ರ, ನೆಲಮಂಗಲ ತಾಲೂಕ, ಬೆಂಗಳೂರು ಗ್ರಾಮಾಂತರ ಜಿಲ್ಲೆ-562111

ಈ ಅಧಿಸೂಚನೆ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ/
Application Start Date:  8 ಮಾರ್ಚ್ 2020
Application End Date:  28 ಮಾರ್ಚ್ 2020
Work Location:  ಬೆಂಗಳೂರು ಗ್ರಾಮಾಂತರ ಜಿಲ್ಲೆ
to download official notification

Comments