Loading..!

ಬೆಳಗಾವಿ ಜಿಲ್ಲೆಯ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ
Published by: Savita Halli | Date:4 ಫೆಬ್ರುವರಿ 2022
not found

ಬೆಳಗಾವಿ ಜಿಲ್ಲೆಯ ಶ್ರೀ ಹಾಲಸಿದ್ಧನಾಥ  ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ, ಶಂಕರಾನಂದನಗರ, ನಿಪ್ಪಾಣಿ, ಜಿಲ್ಲೆ: ಬೆಳಗಾವಿ ಇಲ್ಲಿ ಖಾಲಿ ಇರುವ ಕಾಯಂ ಮತ್ತು ಕಾಲೋಚಿತ ಖಾಯಂ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ :  103
* Asst. Engineer (Mech.) - 04
* Asst. Engineer (Elect.) - 01
* Boiler Attender - 03
* Electrical Supervisor - 01
* Turbo Alternator Operator - 3
* Mfg. Chemist - 03
* Lab Incharge - 01
* Lab Chemist - 03
* Godown Keeper - 01
* Labour Welfare Officer with computer knowledge - 01 
* Asst. Store Keeper with computer knowledge - 01 
* Project Manager - 01
* Dy Chief Engineer -02
* Co-Gen Manager - 01
* Electrical Manager - 01
* Asst Civil Engineers - 02
* Boiler Enineer - 01
* Mill House Foreman - 01
* Centrifugal Foreman- 01
* Pump Fitter - 01
* Riggers/ Khalashi - 04
* Co-Gen foreman - o1
* Senior Chemist - 01
* Cane Development officer - 02
* Cane Officer - 02
* Field Staff - 30
* Sugarcane Harwesting & Transportation Manager - 01
* Cane Yard Supervisor - 01
* Staff Cane yard Supervisors - 03 
* Civil Supervisors - 02
* Sweeper - 04 
* Computer Operators - 02 
* Asst Manager / Officer - 06 
* Accountant(Cane) - 01
* Asst Computer Programmer - 01
* Office Assistants - 06 
* Distillery Plant Supervisor - 01
* Distillery Chemist - 01
* Excise Supervisor - 01 



ಅರ್ಹ ಅಭ್ಯರ್ಥಿಗಳು 15-02-2022. ರಂದು ಅಥವಾ ಮೊದಲು ಅರ್ಹತೆ, ಅನುಭವ ಮತ್ತು ಜಾತಿ ಪ್ರಮಾಣಪತ್ರಗಳ ಸಂಬಳ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಪ್ರಮಾಣಪತ್ರಗಳ ದೃಢೀಕೃತ ಪ್ರತಿಗಳೊಂದಿಗೆ ಲಗತ್ತಿಸಲಾದ ಬಯೋ-ಡೇಟಾದೊಂದಿಗೆ ಅರ್ಜಿ ಸಲ್ಲಿಸಬಹುದು. ಮತ್ತು ಅರ್ಜಿಯನ್ನು ಒಳಗೊಂಡಿರುವ ಲಕೋಟೆಯನ್ನು "ಅರ್ಜಿ ಸಲ್ಲಿಸಿದ ಹುದ್ದೆಯೊಂದಿಗೆ ಬರೆಯಬೇಕು, 
* ಅರ್ಜಿ ಸಲ್ಲಿಸುವ ವಿಳಾಸ : "ವ್ಯವಸ್ಥಾಪಕ ನಿರ್ದೇಶಕರು, ಶ್ರೀ ಹಾಲಸಿಧನಾಥ SSKLtd., ಶಂಕರಾನಂದನಗರ ನಿಪಾಣಿ- 591237, ತಾ. ನಿಪಾನಿ, ಜಿಲ್ಲೆ: ಬೆಳಗಾವಿ".
ದೂರವಾಣಿಗಳು: (08338) : 221526, 220355, ಫ್ಯಾಕ್ಸ್: 222755, ಇ-ಮೇಲ್: hala_sugar@rediffmail.com


No. of posts:  103
Application Start Date:  3 ಫೆಬ್ರುವರಿ 2022
Application End Date:  15 ಫೆಬ್ರುವರಿ 2022
Work Location:  ಬೆಳಗಾವಿ ಜಿಲ್ಲೆ
Selection Procedure: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುವದು.
Qualification:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ 10th/ Diploma/ ITI/ B.E/ B.Sc/ M.S.W ಅಥವಾ ಯಾವುದೇ ಪದವಿ ಜೊತೆಗೆ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ವಿದ್ಯಾರ್ಹತೆಯನ್ನು, ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 


* ಈ ಹುದ್ದೆಗಳಿಗೆ ಬೇಕಾದ ವಿದ್ಯಾರ್ಹತೆ, ವೇತನ, ಕಾರ್ಯಾನುಭವ, ವಯೋಮಿತಿ ಸೇರಿದಂತೆ ಸವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದು, ಅಥವಾ ಮೇಲೆ ತಿಳಿಸಿರುವ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸುವ ಮೂಲಕ ಮಾಹಿತಿ ಪಡೆಯಬಹುದಾಗಿದೆ.

To Download Official Notification 01
To Download Official Notification 02

Comments

Saidusab Eligara ಫೆಬ್ರ. 4, 2022, 6:34 ಅಪರಾಹ್ನ