Loading..!

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ ಬೆಳಗಾವಿ ಇಲ್ಲಿ ಖಾಲಿ ಇರುವ 55 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Basavaraj Halli | Date:7 ಜನವರಿ 2020
not found
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ, ಬೆಳಗಾವಿ ಇಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ, ಬೆರಳಚ್ಚುಗಾರರ, ಬೆರಳಚ್ಚು ನಕಲುಗಾರರ ಮತ್ತು ಆದೇಶ ಜಾರಿಕಾರರ ಖಾಲಿ ಇರುವ ಒಟ್ಟು 55 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ದಿನಾಂಕ 21 ಜನವರಿ 2020 ರೊಳಗಾಗಿ ಸಲ್ಲಿಸಬೇಕು ಹಾಗೂ ಅರ್ಜಿ ಶುಲ್ಕವನ್ನು ಚಲನ್ ಮುಖಾಂತರ ಪಾವತಿಸಲು ಕೊನೆಯ ದಿನಾಂಕ 23 ಜನವರಿ 2020 ಕಡೆಯ ದಿನಾಂಕವಾಗಿದೆ.

ಹುದ್ದೆಗಳ ವಿವರ:
* ಶೀಘ್ರಲಿಪಿಗಾರರು 28 ಹುದ್ದೆಗಳು
* ಬೆರಳಚ್ಚುಗಾರರು 10 ಹುದ್ದೆಗಳು
* ಬೆರಳಚ್ಚು ನಕಲುಗಾರರು 13 ಹುದ್ದೆಗಳು
* ಆದೇಶ ಜಾರಿಕಾರರು 04 ಹುದ್ದೆಗಳು
No. of posts:  55
Application Start Date:  7 ಜನವರಿ 2020
Application End Date:  21 ಜನವರಿ 2020
Last Date for Payment:  23 ಜನವರಿ 2020
Work Location:  ಬೆಳಗಾವಿ
Qualification: ಈ ಮೇಲ್ಕಂಡ ಎಲ್ಲ ಹುದ್ದೆಗಳಿಗೂ SSLC ವಿದ್ಯಾರ್ಹತೆ ಕಡ್ಡಾಯವಾಗಿದ್ದು,
ಹುದ್ದೆಗಳಿಗನುಗುಣವಾಗಿ ವಿವಿಧ ಅರ್ಹತೆಯನ್ನು ಹೊಂದಿರಬೇಕು ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ ಲೋಡ್ ಮಾಡಿಕೊಂಡು ಓದಿಕೊಳ್ಳಿ
Fee: ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ
* ಶೀಘ್ರಲಿಪಿಗಾರರು - 250 ರೂಪಾಯಿ
* ಬೆರಳಚ್ಚುಗಾರರು - 200 ರೂಪಾಯಿ
* ಬೆರಳಚ್ಚು ನಕಲುಗಾರರು - 200 ರೂಪಾಯಿ
* ಆದೇಶ ಜಾರಿಕಾರರು - 100 ರೂಪಾಯಿ

- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ ಒಂದು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿರುತ್ತದೆ
Pay Scale: ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ ಈ ಕೆಳಗಿನಂತಿರುತ್ತದೆ
* ಶೀಘ್ರಲಿಪಿಗಾರರು - 27650 ರಿಂದ 52650
* ಬೆರಳಚ್ಚುಗಾರರು - 21400 ರಿಂದ 42000
* ಬೆರಳಚ್ಚು ನಕಲುಗಾರರು - 21400 ರಿಂದ 42000
* ಆದೇಶ ಜಾರಿಕಾರರು - 19950 ರಿಂದ 37900
to download official notification Belagavi District Court Recruitment 2020
ನೀವು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ

Comments