Loading..!

ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್(BEL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ
Published by: Bhagya R K | Date:3 ಜೂನ್ 2025
not found

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆಯು 2025 ನೇ ಸಾಲಿನಲ್ಲಿ ಸಾಫ್ಟ್‌ವೇರ್ ತರಬೇತಿ ಮತ್ತು ಸಾಫ್ಟ್‌ವೇರ್ ಪ್ರೊಫೆಷನಲ್ಸ್ ಹುದ್ದೆಗಳಿಗೆ ಭರ್ತಿಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಕೊಚ್ಚಿ, ಬೆಂಗಳೂರು, ಮುಂಬೈ ಮತ್ತು ಕೊಲ್ಕತ್ತಾ ಶಾಖೆಗಳಲ್ಲಿ ಖಾಲಿ ಇರುವ ಒಟ್ಟು 40 ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 2025 ಜೂನ್ 30ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.


BEL ನೇಮಕಾತಿ ಹುದ್ದೆ ವಿವರಗಳು :
ಸಂಸ್ಥೆ ಹೆಸರು : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಒಟ್ಟು ಹುದ್ದೆಗಳ ಸಂಖ್ಯೆ : 40
ಹುದ್ದೆಯ ಹೆಸರು : ಸೀನಿಯರ್ ಸಾಫ್ಟ್‌ವೇರ್ ಟ್ರೈನಿ, ಜೂನಿಯರ್ ಸಾಫ್ಟ್‌ವೇರ್ ಟ್ರೈನಿ, ಸಾಫ್ಟ್‌ವೇರ್ ಪ್ರೊಫೆಷನಲ್ಸ್
ಉದ್ಯೋಗ ಸ್ಥಳ : ಮುಂಬೈ, ಕೊಚ್ಚಿ, ಬೆಂಗಳೂರು, ಕೊಲ್ಕತ್ತಾ
ಸಂಬಳ ಶ್ರೇಣಿ : ₹25,000 ರಿಂದ ₹60,000/– ಪ್ರತಿ ತಿಂಗಳು


ಹುದ್ದೆಗಳ  ವಿವರ :
ಸೀನಿಯರ್ ಸಾಫ್ಟ್‌ವೇರ್ ಟ್ರೈನಿ-I : 15         
ಜೂನಿಯರ್ ಸಾಫ್ಟ್‌ವೇರ್ ಟ್ರೈನಿ-I : 15      
ಸಾಫ್ಟ್‌ವೇರ್ ಪ್ರೊಫೆಷನಲ್ಸ್-I   : 10             


ವಿದ್ಯಾರ್ಹತೆ ಮತ್ತು ವಯೋಮಿತಿ : 
ಸೀನಿಯರ್ ಸಾಫ್ಟ್‌ವೇರ್ ಟ್ರೈನಿ-I : MCA, MSc    : 28 ವರ್ಷ  
ಜೂನಿಯರ್ ಸಾಫ್ಟ್‌ವೇರ್ ಟ್ರೈನಿ-I :  BCA, BSc    : 26 ವರ್ಷ
ಸಾಫ್ಟ್‌ವೇರ್ ಪ್ರೊಫೆಷನಲ್ಸ್-I   : BE / B.Tech   : 40 ವರ್ಷ     


ವೇತನ ಶ್ರೇಣಿ :
ಸೀನಿಯರ್ ಸಾಫ್ಟ್‌ವೇರ್ ಟ್ರೈನಿ-I :  ₹35,000         
ಜೂನಿಯರ್ ಸಾಫ್ಟ್‌ವೇರ್ ಟ್ರೈನಿ-I :  ₹25,000         
ಸಾಫ್ಟ್‌ವೇರ್ ಪ್ರೊಫೆಷನಲ್ಸ್-I   : ₹60,000         


ವಯೋಮಿತಿ ಇಳಿಕೆ :
OBC (NCL) ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PwBD ಅಭ್ಯರ್ಥಿಗಳಿಗೆ: 10 ವರ್ಷ


ಅರ್ಜಿ ಶುಲ್ಕ :
SC/ST/PwBD ಅಭ್ಯರ್ಥಿಗಳಿಗೆ : ಯಾವುದೇ ಶುಲ್ಕವಿಲ್ಲ.
ಸೀನಿಯರ್ ಸಾಫ್ಟ್‌ವೇರ್ ಟ್ರೈನಿ-I ಹುದ್ದೆಗಳಿಗೆ : ₹150 + 18% GST
ಜೂನಿಯರ್ ಸಾಫ್ಟ್‌ವೇರ್ ಟ್ರೈನಿ-I ಹುದ್ದೆಗಳಿಗೆ : ₹100 + 18% GST
ಸಾಫ್ಟ್‌ವೇರ್ ಪ್ರೊಫೆಷನಲ್ಸ್-I ಹುದ್ದೆಗಳಿಗೆ : ₹450 + 18% GST
ಪಾವತಿ ವಿಧಾನ : ಆನ್‌ಲೈನ್


ಆಯ್ಕೆ ಪ್ರಕ್ರಿಯೆ :
1. ಲಿಖಿತ ಪರೀಕ್ಷೆ
2. ವೈಯಕ್ತಿಕ ಸಂದರ್ಶನ


ಅರ್ಜಿ ಸಲ್ಲಿಸುವ ವಿಧಾನ :
1. BEL ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
2. ಎಲ್ಲಾ ಅಗತ್ಯ ದಾಖಲೆಗಳನ್ನು (ID, ವಿದ್ಯಾರ್ಹತೆ, ಅನುಭವ, ಫೋಟೋ ಇತ್ಯಾದಿ) ಸಿದ್ಧಮಾಡಿ.
3. BEL ನ ಅಧಿಕೃತ ವೆಬ್‌ಸೈಟ್‌ನ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಿ.
4. ಸಂಬಂಧಿತ ಅರ್ಜಿ ಶುಲ್ಕವನ್ನು ಪಾವತಿಸಿ.
5. ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸಂಖ್ಯೆ/ರೆಫರೆನ್ಸ್ ಸಂಖ್ಯೆಯನ್ನು ಉಳಿಸಿಕೊಂಡಿರಿ.


ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 04-ಜೂನ್-2025
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30-ಜೂನ್-2025


- ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಭಾಗವಾಗುವ ಮೂಲಕ ನಿಮ್ಮ ವೃತ್ತಿ ಭವಿಷ್ಯವನ್ನು ಕಟ್ಟಿಕೊಳ್ಳಿ.


ಹೆಚ್ಚಿನ ಮಾಹಿತಿಗೆ BEL ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

Application End Date:  30 ಜೂನ್ 2025
To Download Official Notification
BEL Recruitment 2025
BEL Job Vacancy 2025
BEL Careers 2025
BEL Latest Jobs 2025
BEL Notification 2025
BEL Recruitment 2025 Apply Online for Latest Vacancies
BEL 2025 Job Openings: Eligibility, Salary, and Selection Process
How to Register for BEL Careers 2025?
BEL 2025 Job Notification PDF Download
Bharat Electronics Limited Recruitment 2025

Comments