Loading..!

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್),ಬೆಂಗಳೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Rukmini Krushna Ganiger | Date:6 ಆಗಸ್ಟ್ 2021
not found
- ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಬೆಂಗಳೂರು ಕಾಂಪ್ಲೆಕ್ಸ್‌ನ ರಫ್ತು ಉತ್ಪಾದನೆ, ಎಸ್‌ಸಿ ಮತ್ತು ಯುಎಸ್, ಮಿಲಿಟರಿ ರಾಡಾರ್‌ಗಳು ಮತ್ತು ಮಿಲಿಟರಿ ಸಂವಹನ ಎಸ್‌ಬಿಯುಗಳಿಗಾಗಿ ಇವಿಎಂ ಉತ್ಪಾದನೆಗಾಗಿಗುತ್ತಿಗೆ ಆಧಾರದ ಮೇಲೆ 203 ಪ್ರಾಜೆಕ್ಟ್ ಎಂಜಿನಿಯರ್ - I, 308 ಟ್ರೈನಿ ಇಂಜಿನಿಯರ್ - I ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದೆ.ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ದಿನಾಂಕ : 15/08/2021 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು
No. of posts:  511
Application Start Date:  4 ಆಗಸ್ಟ್ 2021
Application End Date:  15 ಆಗಸ್ಟ್ 2021
Work Location:  Bangalore
Selection Procedure: - ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರ ಶೈಕ್ಷಣಿಕ ವಿದ್ಯಾರ್ಹತೆಯ ಶೇಕಡಾ ಅಂಕಗಳ ಮತ್ತು ಸೇವಾನುಭವದ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುವದು.
Qualification: - ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ ದಿಂದ ಸಂಬಂಧಿತ ಇಂಜಿನಿಯರ್ ವಿಭಾಗದಲ್ಲಿ ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು.
Fee:
- ಪ್ರಾಜೆಕ್ಟ್ ಇಂಜಿನಿಯರ್- 1 ಗಾಗಿ : ಸಾಮಾನ್ಯ, EWS & ಒಬಿಸಿ ಅಭ್ಯರ್ಥಿಗಳು : ರೂ .500/-

- ಟ್ರೈನಿ ಇಂಜಿನಿಯರ್ -1 ಗಾಗಿ : ಸಾಮಾನ್ಯ, EWS & ಒಬಿಸಿ ಅಭ್ಯರ್ಥಿಗಳು : ರೂ .200/-

* ಎರಡು ಹುದ್ದೆಗಳಿಗೆ ಸಂಬಂಧಿಸಿದಂತೆ SC/ ST/ PwD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
Age Limit:
- ಟ್ರೈನಿ ಇಂಜಿನಿಯರ್ ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ: 25 ವರ್ಷಗಳು

- ಪ್ರಾಜೆಕ್ಟ್ ಎಂಜಿನಿಯರ್‌ ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ: 28 ವರ್ಷಗಳು

* ವಯಸ್ಸಿನ ಸಡಿಲಿಕೆ ನಿಯಮಗಳ ಪ್ರಕಾರ ಸ್ವೀಕಾರಾರ್ಹ.
Pay Scale:
* ಆಯ್ಕೆಯಾದ ಅರ್ಹ ಟ್ರೈನಿ ಇಂಜಿನಿಯರ್ ಅಭ್ಯರ್ಥಿಗಳಿಗೆ 

- ಮೊದಲ ವರ್ಷದಲ್ಲಿ ರೂಪಾಯಿ. 25,000/- ಮಾಸಿಕ. 

- ಎರಡನೇ ವರ್ಷದಲ್ಲಿ ರೂಪಾಯಿ. 28,000/- ಮಾಸಿಕ ಮತ್ತು

ಸೇವೆಯ ಮೂರನೇ ವರ್ಷದಲ್ಲಿ ರೂಪಾಯಿ. 31,000/- ಮಾಸಿಕ ವೇತನ ನೀಡಲಾಗುವದು.

* ಆಯ್ಕೆಯಾದ ಅರ್ಹ ಪ್ರಾಜೆಕ್ಟ್ ಎಂಜಿನಿಯರ್‌ ಅಭ್ಯರ್ಥಿಗಳಿಗೆ 

- ಮೊದಲ ವರ್ಷದಲ್ಲಿ ರೂಪಾಯಿ. 35,000/- ಮಾಸಿಕ. 

- ಎರಡನೇ ವರ್ಷದಲ್ಲಿ ರೂಪಾಯಿ. 40,000/- ಮಾಸಿಕ 

- ಮೂರನೇ ವರ್ಷದಲ್ಲಿ ರೂಪಾಯಿ. 45,000/- ಮಾಸಿಕ ಮತ್ತು
ಸೇವೆಯ ನಾಲ್ಕನೇ ವರ್ಷದಲ್ಲಿ ರೂಪಾಯಿ. 50,000/- ಮಾಸಿಕ ವೇತನ ನೀಡಲಾಗುವದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.

To Download the Official Notification

Comments