ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
Published by: Surekha Halli | Date:12 ಅಕ್ಟೋಬರ್ 2020

ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಭಾರತದ ಪ್ರಮುಖ 'ನವರತ್ನ' ಸಂಸ್ಥೆಯಾಗಿರುವ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)ನಲ್ಲಿ 33 ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
* ಹುದ್ದೆಯ ವಿವರಗಳು:
- ತರಬೇತಿ ಎಂಜಿನಿಯರ್- 19
- ಪ್ರಾಜೆಕ್ಟ್ ಎಂಜಿನಿಯರ್- 11
- ತರಬೇತಿ ಅಧಿಕಾರಿ- 02
- ಪ್ರಾಜೆಕ್ಟ್ ಆಫೀಸರ್- 01
No. of posts: 33
Application Start Date: 7 ಅಕ್ಟೋಬರ್ 2020
Application End Date: 21 ಅಕ್ಟೋಬರ್ 2020
Selection Procedure: - ಶೈಕ್ಷಣಿಕ ಅರ್ಹತೆ, ಕೆಲಸದ ಅನುಭವ ಮತ್ತು ಅರ್ಹತೆಗುಣವಾಗಿ ಹೊಂದಿರುವ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು
Qualification: - ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಬಿ.ಇ / ಬಿ.ಟೆಕ್ / ಬಿ.ಎಸ್ಸಿ, ಹಣಕಾಸು ವಿಷಯದಲ್ಲಿ ಎಂಬಿಎ, ಎಂಬಿಎ / ಎಂಎಸ್‌ಡಬ್ಲ್ಯೂ (ಎಚ್‌ಆರ್‌ಎಂ) ಪದವಿಯನ್ನು ಹೊಂದಿರಬೇಕು.
Fee: - ಪ್ರಾಜೆಕ್ಟ್ ಎಂಜಿನಿಯರ್ / ಅಧಿಕಾರಿ-I- ಜನರಲ್ / ಒಬಿಸಿ ಅಭ್ಯರ್ಥಿಗಳಿಗೆ - ರೂ. 500 / -
- ತರಬೇತಿ ಎಂಜಿನಿಯರ್ / ಅಧಿಕಾರಿ -I- ಜನರಲ್ ಒಬಿಸಿ ಅಭ್ಯರ್ಥಿಗಳಿಗೆ- ರೂ. 200 / -
- ಎಸ್‌ಸಿ / ಎಸ್‌ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕವಿನಾಯಿತಿ ಇದೆ.
- ತರಬೇತಿ ಎಂಜಿನಿಯರ್ / ಅಧಿಕಾರಿ -I- ಜನರಲ್ ಒಬಿಸಿ ಅಭ್ಯರ್ಥಿಗಳಿಗೆ- ರೂ. 200 / -
- ಎಸ್‌ಸಿ / ಎಸ್‌ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕವಿನಾಯಿತಿ ಇದೆ.
Age Limit: - ತರಬೇತಿ ಎಂಜಿನಿಯರ್ / ತರಬೇತಿ ಅಧಿಕಾರಿ -I ಹುದ್ದೆಗಳಿಗೆ - 25 ವರ್ಷಗಳು
- ಪ್ರಾಜೆಕ್ಟ್ ಎಂಜಿನಿಯರ್ / ಪ್ರಾಜೆಕ್ಟ್ ಆಫೀಸರ್- I ಹುದ್ದೆಗಳಿಗೆ ಸೆಪ್ಟೆಂಬರ್ 1, 2020 ರಂತೆ - 28 ವರ್ಷಗಳು
- ಒಬಿಸಿ ಮತ್ತು ಜಿಇಎನ್ ಅಭ್ಯರ್ಥಿಗಳಿಗೆ- 3 ವರ್ಷಗಳು
- ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ- 5 ವರ್ಷ
- ಪ್ರಾಜೆಕ್ಟ್ ಎಂಜಿನಿಯರ್ / ಪ್ರಾಜೆಕ್ಟ್ ಆಫೀಸರ್- I ಹುದ್ದೆಗಳಿಗೆ ಸೆಪ್ಟೆಂಬರ್ 1, 2020 ರಂತೆ - 28 ವರ್ಷಗಳು
- ಒಬಿಸಿ ಮತ್ತು ಜಿಇಎನ್ ಅಭ್ಯರ್ಥಿಗಳಿಗೆ- 3 ವರ್ಷಗಳು
- ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ- 5 ವರ್ಷ
Pay Scale:
- ರೂ. 25,000 /- ರಿಂದ ರೂ. 50,000 /-
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.





Comments