Loading..!

ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನಲ್ಲಿ 4000 ಅಭ್ಯರ್ಥಿಗಳನ್ನು ತರಬೇತಿ ನೀಡಲು ಅರ್ಜಿ ಆಹ್ವಾನ
| Date:31 ಡಿಸೆಂಬರ್ 2019
not found
ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಿನಿ ರತ್ನ, ಸಾರ್ವಜನಿಕ ವಲಯ ಉದ್ಯಮವಾಗಿದೆ. ಪ್ರಸ್ತುತ BECIL ನಲ್ಲಿ ಖಾಲಿ ಇರುವ ಸುಮಾರು 4000 skilled ಮತ್ತು unskilled ಅಭ್ಯರ್ಥಿಗಳನ್ನು ತರಬೇತಿ
ನೀಡಲು ಅಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಲು ಅಧಿಸೂಚನೆಯನ್ನು ಪ್ರಕಟಿಸಿದೆ.

ಪ್ರಮುಖ ದಿನಾಂಕಗಳು :
-ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27-12-2019
-ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-01-2020
-ಮೆರಿಟ್ ಪರೀಕ್ಷೆಯ ದಿನಾಂಕ: SMS ಅಥವಾ ವೆಬ್‌ಸೈಟ್‌ನಲ್ಲಿ ಮಾತ್ರ ತಿಳಿಸಲಾಗುವುದು
-ಮೊದಲ ಬ್ಯಾಚ್‌ಗೆ ತರಬೇತಿಯ ಪ್ರಾರಂಭ ದಿನಾಂಕ: 11-01-2020
-ಎರಡನೇ ಬ್ಯಾಚ್‌ಗೆ ಪ್ರಾರಂಭದ ದಿನಾಂಕ: 15-01-2020
-ಮೂರನೇ ಬ್ಯಾಚ್‌ಗೆ ತರಬೇತಿಯ ಪ್ರಾರಂಭ ದಿನಾಂಕ: 20-01-2020
No. of posts:  4000
Application Start Date:  31 ಡಿಸೆಂಬರ್ 2019
Application End Date:  11 ಜನವರಿ 2020
Work Location:  ವಾರಾಣಸಿ, ನೊಯಿಡಾ, ಲಕ್ನೋ
Qualification: ಅಭ್ಯರ್ಥಿಗಳು ಕನಿಷ್ಠ 8 ನೇ ತರಗತಿ ಪಾಸಾಗಿರಬೇಕು ಮತ್ತು ITI ಪ್ರಮಾಣಪತ್ರವನ್ನು Electrical Trade ಹೊಂದಿರಬೇಕು ಇಲ್ಲವೇ ಟೆಕ್ನಿಕಲ್ ಡಿಗ್ರಿ ಡಿಪ್ಲೋಮ (ಇಂಜಿನಿಯರಿಂಗ್) ಹೊಂದಿರಬೇಕು
Fee: ಸಾಮಾನ್ಯ / OBC ಅಭ್ಯರ್ಥಿಗಳಿಗೆ : ರೂ. 500 / -
ಎಸ್‌ಸಿ / ಎಸ್‌ಟಿ / ವಿಕಲಚೇತನ ಅಭ್ಯರ್ಥಿಗಳಿಗೆ: ರೂ. 250 / -
ಪಾವತಿ ಮೋಡ್: ಡಿಮ್ಯಾಂಡ್ ಡ್ರಾಫ್ಟ್ ಮೂಲಕ
Age Limit: ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ ವಯೋಮಿತಿ 45 ವರ್ಷವಾಗಿದೆ.

- ಈ ಅಧಿಸೂಚನೆಯ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ
to download official notification of BECIL Recruitment 2020
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಭಾರತದ ಸಂವಿಧಾನದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments