ಬ್ಯಾಂಕ್ ಆಫ್ ಮಹಾರಾಷ್ಟ ಇಲ್ಲಿ ಖಾಲಿ ಇರುವ ವಿವಿಧ 350 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ
| Date:14 ಡಿಸೆಂಬರ್ 2019

ದೇಶದ ಪ್ರಮುಖ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆಗಿರುವ "ಬ್ಯಾಂಕ್ ಆಫ್ ಮಹಾರಾಷ್ಟ್ರ" ಜನರ್ಲಿಸ್ಟ್ ಆಫೀಸರ್ ಹಾಗೂ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿರುತ್ತದೆ.
ಹುದ್ದೆಗಳ ವಿವರಗಳು:
ಜರ್ನಲಿಸ್ಟ್ ಆಫೀಸರ್ : 300
ಸ್ಪೆಷಲಿಸ್ಟ್ ಆಫೀಸರ್ : 50
ಒಟ್ಟು ಹುದ್ದೆಗಳು : 350
ಹುದ್ದೆಗಳ ವಿವರಗಳು:
ಜರ್ನಲಿಸ್ಟ್ ಆಫೀಸರ್ : 300
ಸ್ಪೆಷಲಿಸ್ಟ್ ಆಫೀಸರ್ : 50
ಒಟ್ಟು ಹುದ್ದೆಗಳು : 350
No. of posts: 350
Application Start Date: 16 ಡಿಸೆಂಬರ್ 2019
Application End Date: 31 ಡಿಸೆಂಬರ್ 2019
Work Location: ಭಾರತದಾದ್ಯಂತ
Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ರೂಪಾಯಿ 1180/- ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಎಸ್ಸಿ/ಎಸ್ಟಿ ಅಭ್ಯರ್ಥಿಗಳು 118 ರೂಪಾಯಿ ಅರ್ಜಿ ಶುಲ್ಕ ಪಾವತಿಸಿದರೆ ಸಾಕು
Age Limit: * ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 35 ವರ್ಷ
* ಜನರಲಿಸ್ಟ್ ಆಫೀಸರ್ ಸ್ಕೇಲ್ 1 ಹುದ್ದೆಗೆ ಗರಿಷ್ಠ 35 ವರ್ಷ
* ಜನರಲಿಸ್ಟ್ ಆಫೀಸರ್ ಸ್ಕೇಲ್ 2 ಹುದ್ದೆಗಳಿಗೆ ಗರಿಷ್ಠ 38 ವರ್ಷ ವಯಸ್ಸು ನಿಗದಿಪಡಿಸಲಾಗಿದೆ.
ವಯೋಮಿತಿಯಲ್ಲಿ SC ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ನೀಡಲಾಗುತ್ತದೆ.
-ಈ ಅಧಿಸೂಚನೆಯ ಕುರಿತು ಹೆಚ್ಚಿನ ವಿವಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬೇಕು.

Comments