ಬ್ಯಾಂಕ್ ಆಫ್ ಬರೋಡಾದಲ್ಲಿ 104 ಹುದ್ದೆಗಳ ಭರ್ಜರಿ ನೇಮಕಾತಿ: ಬೆಂಗಳೂರಿನಲ್ಲೂ ಖಾಲಿ ಇವೆ ಹುದ್ದೆಗಳು, ಈಗಲೇ ಅರ್ಜಿ ಸಲ್ಲಿಸಿ!
Published by: Yallamma G | Date:16 ಎಪ್ರಿಲ್ 2026

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ವೃತ್ತಿಜೀವನ ರೂಪಿಸಿಕೊಳ್ಳಬೇಕು ಎಂದು ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ'ಬ್ಯಾಂಕ್ ಆಫ್ ಬರೋಡಾ' (Bank of Baroda - BOB) ಭರ್ಜರಿ ಸಿಹಿಸುದ್ದಿ ನೀಡಿದೆ.
ಬ್ಯಾಂಕ್ ಆಫ್ ಬರೋಡಾದ 'ವೆಲ್ತ್ ಮ್ಯಾನೇಜ್‌ಮೆಂಟ್ ಸರ್ವಿಸಸ್' (Wealth Management Services) ವಿಭಾಗದಲ್ಲಿ ಒಪ್ಪಂದದ ಆಧಾರದ ಮೇಲೆ (Contractual Basis) ಒಟ್ಟು 104 ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ವಿಶೇಷವೆಂದರೆ, ಈ ನೇಮಕಾತಿಯಲ್ಲಿ ಕರ್ನಾಟಕದ ಬೆಂಗಳೂರಿನಲ್ಲೂ ಹುದ್ದೆಗಳು ಖಾಲಿ ಇವೆ. ಈ ನೇಮಕಾತಿಯು ಆರಂಭದಲ್ಲಿ 5 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಇರಲಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ನೋಡಿಕೊಂಡು ಮುಂದಿನ 5 ವರ್ಷಗಳವರೆಗೆ ವಿಸ್ತರಿಸುವ ಅವಕಾಶವಿರುತ್ತದೆ. ಅಭ್ಯರ್ಥಿಗಳು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ಈ ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಡಿಯಲ್ಲಿ AVP-II (ಗುಂಪು ಮುಖ್ಯಸ್ಥ), AVP-II (ಪ್ರಾದೇಶಿಕ ಮುಖ್ಯಸ್ಥ), ಉಪ ವ್ಯವಸ್ಥಾಪಕರು ಮತ್ತು ಉಪ ವ್ಯವಸ್ಥಾಪಕ (ಸಂಪತ್ತು ತಂತ್ರಜ್ಞ) ಸೇರಿದಂತೆ ಒಟ್ಟು 104 ಹುದ್ದೆಗಳನ್ನು ನೇಮಕ ಮಡಿಕೊಳ್ಳಲಾಗುತ್ತದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 16-ಏಪ್ರಿಲ್-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ:
ಈಗಾಗಲೇ ಅಧಿಸೂಚಿದ KEA ಗ್ರೂಪ್-ಸಿ ಪರೀಕ್ಷೆಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಿ
BOB ಹುದ್ದೆಯ ಅಧಿಸೂಚನೆ
ಒಟ್ಟು 104 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಹತೆ ಮತ್ತು ಅನುಭವ (Educational Qualification & Experience):
ಅರ್ಜಿ ಶುಲ್ಕ (Application Fee):
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ (Debit/Credit Card, UPI, Net Banking) ಪಾವತಿಸಬೇಕು:
ಬ್ಯಾಂಕ್ ಆಫ್ ಬರೋಡಾದ ಈ ನೇಮಕಾತಿಯಲ್ಲಿ ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಅರ್ಜಿಗಳ ಪರಿಶೀಲನೆ (Application Scrutiny) ಮತ್ತು ನೇರ ಸಂದರ್ಶನದ (Personal Interview) ಮೂಲಕ ನಡೆಯಲಿದೆ. ಅಗತ್ಯಬಿದ್ದರೆ ಆನ್‌ಲೈನ್ ಪರೀಕ್ಷೆ ಅಥವಾ ಸೈಕೋಮೆಟ್ರಿಕ್ (Psychometric test) ಪರೀಕ್ಷೆಗಳನ್ನು ನಡೆಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿಕೊಂಡಿದೆ.
ವಿಶೇಷ ಗಮನಕ್ಕೆ (CIBIL Score ಕಡ್ಡಾಯ): ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಉತ್ತಮ ಕ್ರೆಡಿಟ್ ಇತಿಹಾಸವನ್ನು ಹೊಂದಿರಬೇಕು. ಸೇರ್ಪಡೆಯಾಗುವ (Joining) ಸಮಯದಲ್ಲಿ ಅಭ್ಯರ್ಥಿಯ ಕನಿಷ್ಠ ಸಿಬಿಲ್ ಸ್ಕೋರ್ (CIBIL Score) 680 ಅಥವಾ ಅದಕ್ಕಿಂತ ಹೆಚ್ಚಿರಬೇಕು! ಸಾಲ ಮರುಪಾವತಿ ಮಾಡದವರು ಈ ಹುದ್ದೆಗಳಿಗೆ ಅನರ್ಹರು.
ಅರ್ಜಿ ಸಲ್ಲಿಸುವ ವಿಧಾನ (How to Apply):
ಸೂಚನೆ :ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಮತ್ತು ಉದ್ಯೋಗ ಹುಡುಕುತ್ತಿರುವ ನಿಮ್ಮ ಸ್ನೇಹಿತರು ಹಾಗೂ ವಾಟ್ಸಾಪ್ ಗ್ರೂಪ್‌ಗಳಿಗೆ ಈ ಉಪಯುಕ್ತ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ!
KPSCVaani ಯಲ್ಲಿ ಇಂತಹ ಇನ್ನಷ್ಟು ಬ್ಯಾಂಕಿಂಗ್ ಮತ್ತು ಸರ್ಕಾರಿ ಉದ್ಯೋಗಗಳ ನಿಖರ ಮಾಹಿತಿಗಾಗಿ ನಮ್ಮ ವೆಬ್‌ಸೈಟ್‌ಗೆ ಪ್ರತಿದಿನ ಭೇಟಿ ನೀಡಿ.

- ಸಂಸ್ಥೆಯ ಹೆಸರು : ಬ್ಯಾಂಕ್ ಆಫ್ ಬರೋಡಾ (BOB)
- ಹುದ್ದೆಗಳ ಸಂಖ್ಯೆ: 104
- ಹುದ್ದೆಯ ಸ್ಥಳ: ಅಖಿಲ ಭಾರತ
- ಹುದ್ದೆಯ ಹೆಸರು: AVP, ಉಪ ವ್ಯವಸ್ಥಾಪಕ
- ಸಂಬಳ: ಮಾನದಂಡಗಳ ಪ್ರಕಾರ
ಒಟ್ಟು 104 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ:
- AVP II - Group Head (ಗ್ರೂಪ್ ಹೆಡ್): 04 ಹುದ್ದೆಗಳು. (ಇದರಲ್ಲಿ ಬೆಂಗಳೂರಿನಲ್ಲಿ 3 ಹುದ್ದೆಗಳಿವೆ).
- AVP II - Territory Head (ಟೆರಿಟರಿ ಹೆಡ್): 17 ಹುದ್ದೆಗಳು. (ಇದರಲ್ಲಿ ಬೆಂಗಳೂರಿನಲ್ಲಿ 5 ಹುದ್ದೆಗಳಿವೆ).
- Deputy Manager - Senior Relationship Manager (ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್): 70 ಹುದ್ದೆಗಳು. (ಇದರಲ್ಲಿ ಬೆಂಗಳೂರಿನಲ್ಲಿ 1 ಹುದ್ದೆ ಇದೆ).
- Deputy Manager - Wealth Strategist (ವೆಲ್ತ್ ಸ್ಟ್ರಾಟೆಜಿಸ್ಟ್): 13 ಹುದ್ದೆಗಳು.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಹತೆ ಮತ್ತು ಅನುಭವ (Educational Qualification & Experience):
- ಈ ಎಲ್ಲಾ ಹುದ್ದೆಗಳಿಗೂ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Graduation / Degree) ಮುಗಿಸಿರಬೇಕು.
- ಅನುಭವ ಕಡ್ಡಾಯ: ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 3 ವರ್ಷಗಳಿಂದ ಗರಿಷ್ಠ 10 ವರ್ಷಗಳವರೆಗೆ ಬ್ಯಾಂಕಿಂಗ್, ವೆಲ್ತ್ ಮ್ಯಾನೇಜ್‌ಮೆಂಟ್ ಅಥವಾ ಹಣಕಾಸು ಸೇವೆಗಳ ಕ್ಷೇತ್ರದಲ್ಲಿ (Financial service industry) ಕೆಲಸ ಮಾಡಿದ ಅನುಭವ ಹೊಂದಿರಬೇಕು.
- 2 ವರ್ಷದ ಸ್ನಾತಕೋತ್ತರ ಪದವಿ (PG/MBA) ಮುಗಿಸಿದವರಿಗೆ ಆದ್ಯತೆ ನೀಡಲಾಗುತ್ತದೆ.
- AVP II - Group Head: ಕನಿಷ್ಠ 31 ವರ್ಷ, ಗರಿಷ್ಠ 45 ವರ್ಷ.
- AVP II - Territory Head: ಕನಿಷ್ಠ 27 ವರ್ಷ, ಗರಿಷ್ಠ 40 ವರ್ಷ.
- Deputy Manager - Senior RM: ಕನಿಷ್ಠ 24 ವರ್ಷ, ಗರಿಷ್ಠ 35 ವರ್ಷ.
- Deputy Manager - Wealth Strategist: ಕನಿಷ್ಠ 24 ವರ್ಷ, ಗರಿಷ್ಠ 45 ವರ್ಷ.
- ಮೀಸಲಾತಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ :
- ಎಸ್‌ಸಿ/ಎಸ್‌ಟಿ (SC/ST) ಅಭ್ಯರ್ಥಿಗಳಿಗೆ 5 ವರ್ಷ
- ಒಬಿಸಿ (OBC) ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
- ಪಿಡಬ್ಲ್ಯೂಬಿಡಿ (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು
- ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳು: 13 ವರ್ಷಗಳು
- ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳು: 15 ವರ್ಷಗಳು
ಅರ್ಜಿ ಶುಲ್ಕ (Application Fee):
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ (Debit/Credit Card, UPI, Net Banking) ಪಾವತಿಸಬೇಕು:
- ಸಾಮಾನ್ಯ (UR), EWS ಮತ್ತು OBC ಅಭ್ಯರ್ಥಿಗಳಿಗೆ: ರೂ. 850/- (+ ಜಿಎಸ್ಟಿ).
- SC, ST, PWD ಮತ್ತು ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ: ಕೇವಲ ರೂ. 175/- (+ ಜಿಎಸ್ಟಿ).
ಬ್ಯಾಂಕ್ ಆಫ್ ಬರೋಡಾದ ಈ ನೇಮಕಾತಿಯಲ್ಲಿ ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಅರ್ಜಿಗಳ ಪರಿಶೀಲನೆ (Application Scrutiny) ಮತ್ತು ನೇರ ಸಂದರ್ಶನದ (Personal Interview) ಮೂಲಕ ನಡೆಯಲಿದೆ. ಅಗತ್ಯಬಿದ್ದರೆ ಆನ್‌ಲೈನ್ ಪರೀಕ್ಷೆ ಅಥವಾ ಸೈಕೋಮೆಟ್ರಿಕ್ (Psychometric test) ಪರೀಕ್ಷೆಗಳನ್ನು ನಡೆಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿಕೊಂಡಿದೆ.
ವಿಶೇಷ ಗಮನಕ್ಕೆ (CIBIL Score ಕಡ್ಡಾಯ): ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಉತ್ತಮ ಕ್ರೆಡಿಟ್ ಇತಿಹಾಸವನ್ನು ಹೊಂದಿರಬೇಕು. ಸೇರ್ಪಡೆಯಾಗುವ (Joining) ಸಮಯದಲ್ಲಿ ಅಭ್ಯರ್ಥಿಯ ಕನಿಷ್ಠ ಸಿಬಿಲ್ ಸ್ಕೋರ್ (CIBIL Score) 680 ಅಥವಾ ಅದಕ್ಕಿಂತ ಹೆಚ್ಚಿರಬೇಕು! ಸಾಲ ಮರುಪಾವತಿ ಮಾಡದವರು ಈ ಹುದ್ದೆಗಳಿಗೆ ಅನರ್ಹರು.
ಅರ್ಜಿ ಸಲ್ಲಿಸುವ ವಿಧಾನ (How to Apply):
- ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ www.bankofbaroda.bank.in ಗೆ ಭೇಟಿ ನೀಡಿ.
- ಅಲ್ಲಿ 'Career' ವಿಭಾಗದ 'Current Opportunities' ಲಿಂಕ್ ಮೇಲೆ ಕ್ಲಿಕ್ ಮಾಡಿ.
- ತಮ್ಮ ಮೂಲ ವಿವರಗಳನ್ನು ತುಂಬಿ, ಅಪ್‌ಡೇಟ್ ಆದ ರೆಸ್ಯೂಮ್ (Bio-data), ಪಾಸ್‌ಪೋರ್ಟ್ ಅಳತೆಯ ಫೋಟೋ, ಸಹಿ ಮತ್ತು ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
- ಕೊನೆಯದಾಗಿ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ, 'Submit' ಬಟನ್ ಕ್ಲಿಕ್ ಮಾಡಿ, ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ.
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 27 ಮಾರ್ಚ್ 2026.
- ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ: 16 ಏಪ್ರಿಲ್ 2026.
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 16-04-2026
ಸೂಚನೆ :ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಮತ್ತು ಉದ್ಯೋಗ ಹುಡುಕುತ್ತಿರುವ ನಿಮ್ಮ ಸ್ನೇಹಿತರು ಹಾಗೂ ವಾಟ್ಸಾಪ್ ಗ್ರೂಪ್‌ಗಳಿಗೆ ಈ ಉಪಯುಕ್ತ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ!
KPSCVaani ಯಲ್ಲಿ ಇಂತಹ ಇನ್ನಷ್ಟು ಬ್ಯಾಂಕಿಂಗ್ ಮತ್ತು ಸರ್ಕಾರಿ ಉದ್ಯೋಗಗಳ ನಿಖರ ಮಾಹಿತಿಗಾಗಿ ನಮ್ಮ ವೆಬ್‌ಸೈಟ್‌ಗೆ ಪ್ರತಿದಿನ ಭೇಟಿ ನೀಡಿ.
Application End Date: 16 ಎಪ್ರಿಲ್ 2026
Employment Type: FULL_TIME
Hiring Organization: BOB https://bankofbaroda.bank.in/
Job Location: KA,
To Download Official Notification
Related Tags: Degree

Comments