ಬ್ಯಾಂಕ್ ಆಫ್ ಬರೋಡಾ (BOB) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನ

ಬ್ಯಾಂಕ್ ಆಫ್ ಬರೋಡಾ (BOB) ದಲ್ಲಿ ಖಾಲಿ ಇರುವ 146 ಡೆಪ್ಯುಟಿ ಡಿಫೆನ್ಸ್ ಬ್ಯಾಂಕಿಂಗ್ ಆಡ್ ವೈಸರ್, ಟೆರಿಟರಿ ಹೆಡ್, ಗ್ರೂಪ್ ಹೆಡ್, ಸೀನಿಯರ್ ರಿಲೇಷನ್ ಷಿಪ್ಮ್ಯಾನೇಜರ್ ಮತ್ತು ಪ್ರೊಡಕ್ಟ್ ಹೆಡ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರತದೆಲ್ಲೆಡೆ ಕೆಲಸಮಾಡಲು ಸಿದ್ಧರಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವೃತ್ತಿ ಅನುಭವ ಹೊಂದಿದವರಿಗೆ ಮೊದಲ ಆಧ್ಯತೆ ನೀಡಲಾಗುವುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2025 ಮಾರ್ಚ್ 26 ರಿಂದ 2025 ಏಪ್ರಿಲ್ 15 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :
Deputy Defence Banking Advisor (DDBA) : 01
Private Banker - Radiance Private : 03
Group Head : 04
Territory Head : 17
Senior Relationship Manager : 101
Wealth Strategist (Investment & Insurance) : 18
Product Head - Private Banking : 01
Portfolio Research Analyst : 01
ವಿದ್ಯಾರ್ಹತೆ :
Private Banker, Group Head, Territory Head, Senior Relationship Manager: ಪದವಿ ಅಥವಾ ಸ್ನಾತಕೋತ್ತರ ಪದವಿ (MBA/PGDM) ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಅರ್ಹತೆ ಹೊಂದಿರಬೇಕು.
Wealth Strategist: ಪದವಿ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ.
Portfolio Research Analyst: ಪದವಿ ಮತ್ತು ಕನಿಷ್ಠ 1 ವರ್ಷದ ಅನುಭವ.
Deputy Defence Banking Advisor: ಭಾರತೀಯ ಸೇನೆಯಲ್ಲಿ ಕರ್ನಲ್ ಅಥವಾ ಲೆಫ್ಟಿನೆಂಟ್ ಕರ್ನಲ್ ಪದವಿಯಲ್ಲಿ ನಿವೃತ್ತಿ ಹೊಂದಿರಬೇಕು.
ವಯೋಮಿತಿ :
Private Banker: ಕನಿಷ್ಠ 33 ವರ್ಷ ಹಾಗೂ ಗರಿಷ್ಠ 50 ವರ್ಷ
Group Head: ಕನಿಷ್ಠ 31 ವರ್ಷ ಹಾಗೂ ಗರಿಷ್ಠ 45 ವರ್ಷ
Territory Head: ಕನಿಷ್ಠ 27 ವರ್ಷ ಹಾಗೂ ಗರಿಷ್ಠ 40 ವರ್ಷ
Senior Relationship Manager: ಕನಿಷ್ಠ 24 ವರ್ಷ ಹಾಗೂ ಗರಿಷ್ಠ 35 ವರ್ಷ
Wealth Strategist: ಕನಿಷ್ಠ 24 ವರ್ಷ ಹಾಗೂ ಗರಿಷ್ಠ 45 ವರ್ಷ
Product Head: ಕನಿಷ್ಠ 24 ವರ್ಷ ಹಾಗೂ ಗರಿಷ್ಠ 45 ವರ್ಷ
Portfolio Research Analyst: ಕನಿಷ್ಠ 24 ವರ್ಷ ಹಾಗೂ ಗರಿಷ್ಠ 35 ವರ್ಷ
ವಯೋಮಿತಿ ಸಡಿಲಿಕೆ :
- Scheduled Caste : 5
- Scheduled Tribe : 5
- Other Backward Classes (Non-Creamy Layer) : 3
Persons with Disability
- Gen/EWS – 10,
- OBC – 13,
- SC/ST - 15
ಅರ್ಜಿ ಶುಲ್ಕ :
ಸಾಮಾನ್ಯ, EWS ಮತ್ತು ಒಬಿಸಿ ಅಭ್ಯರ್ಥಿಗಳಿಗೆ: ₹600/- (ಪ್ಲಸ್ ಜಿಎಸ್‌ಟಿ)
SC/ST/PWD/ಮಹಿಳಾ ಅಭ್ಯರ್ಥಿಗಳಿಗೆ: ₹100/- (ಪ್ಲಸ್ ಜಿಎಸ್‌ಟಿ)
ಆಯ್ಕೆ ಪ್ರಕ್ರಿಯೆ :
Shortlisting: ಅರ್ಹ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
ವೈಯಕ್ತಿಕ ಸಂದರ್ಶನ (PI) ಅಥವಾ ಇತರ ಆಯ್ಕೆ ವಿಧಾನಗಳ ಮೂಲಕ ಅಂತಿಮ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: BOB Careers
ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
ಅರ್ಜಿ ಸಲ್ಲಿಸಿದ ನಂತರ, ಅರ್ಜಿ ಸಂಖ್ಯೆಯನ್ನು ಭದ್ರವಾಗಿರಿಸಿ.
ಮುಖ್ಯ ದಿನಾಂಕಗಳು :
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 2025 ಮಾರ್ಚ್ 26
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 2025 ಏಪ್ರಿಲ್ 15
ಹೆಚ್ಚಿನ ಮಾಹಿತಿಗಾಗಿ: ಅಧಿಕೃತ ವೆಬ್‌ಸೈಟ್ BOB Careers ಗೆ ಭೇಟಿ ನೀಡಿ.
To Download Official Notification
BOB Recruitment 2025
Bank of Baroda Jobs for Professionals 2025
BOB Vacancy Notification 2025
Bank of Baroda Career Opportunities 2025
BOB Online Application 2025
How to apply for Bank of Baroda Professionals Recruitment 2025
BOB recruitment notification PDF download
Bank of Baroda recruitment for finance and IT professionals





Comments