ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ : ಕೂಡಲೇ ಅರ್ಜಿ ಸಲ್ಲಿಸಿ

ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘ ನೇಮಕಾತಿ ಅವಕಾಶ ಬಂದಿದೆ! ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘವು 2025ರ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿಯು ಬಳ್ಳಾರಿ ಪ್ರದೇಶದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಶಿಕ್ಷಕ ನೇಮಕಾತಿ.
ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ನೇಮಕಾತಿ ಅಡಿಯಲ್ಲಿಪ್ರಿನ್ಸಿಪಾಲ, ಪ್ರೊಫೆಸರ್ & ಅಸೋಸಿಯೇಟ್ ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳ ನೇಮಕ್ತಿ ನಡೆಯಲಿದೆ.ಒಟ್ಟು 44 ಹುದ್ದೆಗಳನ್ನು ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿ: 06.12.2025. ಪ್ರೊಫೆಸರ್ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ.
ಈ ಲೇಖನದಲ್ಲಿ ನೀವು ಲಭ್ಯವಿರುವ ವಿವಿಧ ಹುದ್ದೆಗಳ ಸಂಪೂರ್ಣ ಮಾಹಿತಿ ಪಡೆಯುತ್ತೀರಿ. ವೀರಶೈವ ವಿದ್ಯಾವರ್ಧಕ ಸಂಘ ಅರ್ಜಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆ ಮತ್ತು ಅರ್ಹತೆ ಮಾನದಂಡಗಳ ನೇಮಕಾತಿ ವಿಷಯಗಳನ್ನು ಸರಳವಾಗಿ ವಿವರಿಸಲಾಗುವುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ಪ್ರಮುಖ ದಿನಾಂಕಗಳ ಬಗ್ಗೆಯೂ ವಿಸ್ತೃತ ಮಾಹಿತಿ ಸಿಗುತ್ತದೆ.
📌 ಹುದ್ದೆಗಳ ವಿವರ : 44
principal : 1
CSE : 14
ISE : 11
CSE (AIML) : 11
CSE (data Science) : 3
CSE (cyber security): 3
CSE (M, tech) : 1
ಪ್ರಮುಖ ಪ್ರಚಲಿತ ಘಟನೆಗಳನ್ನು ತಿಳಿದುಕೊಳ್ಳಲು ಇಲ್ಲಿ ಒತ್ತಿರಿ ✅
🎓ಅರ್ಹತಾ ಮಾನದಂಡ :
🔹 ಪ್ರಿನ್ಸಿಪಾಲ : B.E./B.Tech. and M.E./M.Tech, with First Class or equivalent. Ph.D. in relevant engineering discipline with experience as per VTU/AICTE norms.
🔹 ಪ್ರೊಫೆಸರ್ & ಅಸೋಸಿಯೇಟ್ ಪ್ರೊಫೆಸರ್ : B.E./B.Tech. and M.E./M.Tech. with First Class or equivalent,Ph.D. in relevant discipline from recognized Technical University with experience as per VTU/AICTE norms.
🔹 ಅಸಿಸ್ಟೆಂಟ್ ಪ್ರೊಫೆಸರ್ : B.E./B.Tech. and M.E./M.Tech. in relevant discipline from recognized Technical University with First Class or equivalent in both degrees.
💼 ಆಯ್ಕೆ ಪ್ರಕ್ರಿಯೆ :ನೇರ ಸಂದರ್ಶನ
📝 ಸಂದರ್ಶನದ ವಿವರ :
ದಿನಾಂಕ : 13/12/2025
ಸಂದರ್ಶನ ನಡೆಯುವ ಸ್ಥಳ : "ತೊಗರಿ ವೀರಪ್ಪನವರ ದತ್ತಿ ಆವರಣ" ಶ್ರೀಮತಿ ಅಲ್ಲಂ ಸುಮಂಗಳಮ್ಮ ರಸ್ತೆ, ಗಾಂಧಿ ನಗರ, ವೀರಶೈವ ವಿದ್ಯಾವರ್ಧಕ ಸಂಘ ಬಳ್ಳಾರಿ-583103.
📅 ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 55-11-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-ಡಿಸೆಂಬರ್-2025
To Download Official Notification
ಖಾಲಿ ಹುದ್ದೆಗಳು ಬಳ್ಳಾರಿ,
ವೀರಶೈವ ವಿದ್ಯಾವರ್ಧಕ ಸಂಘ ಅರ್ಜಿ,
ಬಳ್ಳಾರಿ ಸರ್ಕಾರಿ ಕೆಲಸ,
ಶಿಕ್ಷಕ ನೇಮಕಾತಿ ಬಳ್ಳಾರಿ,
ವೀರಶೈವ ಸಂಘ ಭರ್ತಿ 2025,
ಅರ್ಹತೆ ಮಾನದಂಡಗಳು ನೇಮಕಾತಿ,
ಅರ್ಜಿ ಸಲ್ಲಿಸುವ ಪ್ರಕ್ರಿಯೆ,
ಶಿಕ್ಷಣ ಸಂಸ್ಥೆ ನೇಮಕಾತಿ





Comments