ಬಾಗಲಕೋಟೆಯ ಖಾಸಗಿ ಸಹಕಾರಿ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ಏರ್ಪಡಿಸಲಾಗಿದೆ

ಬಾಗಲಕೋಟೆ ಜಿಲ್ಲೆಯಲ್ಲಿರುವ ಪ್ರಮುಖ ಖಾಸಗಿ ಸಹಕಾರಿ ಬ್ಯಾಂಕ್ ಆಗಿರುವ ಶೀ ಸೂರ್ಯನಾರಾಯಣ ಸೌಹಾರ್ದ ಸಹಕಾರಿ ಸಂಘ ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ಏರ್ಪಡಿಸಲಾಗಿದೆ.
ಈ ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನ.
* ಪ್ರಧಾನ ವ್ಯವಸ್ಥಾಪಕರು - 1
* ಸಹಾಯಕ ವ್ಯವಸ್ಥಾಪಕರು - 1
* ಕ್ಲರ್ಕ್ - 1
* ಪಿಗ್ಗಿ ಏಜೆಂಟರು - 2
ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ ವಿವರ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಕೋರಿದೆ. ಸಂದರ್ಶನದ ದಿನಾಂಕ : 19/12/2021 ಸಮಯ : ಬೆಳಿಗ್ಗೆ 11-30 ರಿಂದ ಸಂಜೆ 5-30ರವರೆಗೆ ಸಂಪರ್ಕಿಸಿರಿ - 7348844026, 7411387092.
ಸಂದರ್ಶನ ವಿಳಾಸ : ಶೀ ಸೂರ್ಯನಾರಾಯಣ ಸೌಹಾರ್ದ ಸಹಕಾರಿ ಸಂಘ ನಿ., ಪ್ರಧಾನ ಕಛೇರಿ : ಸೆ.ನಂ. 31, ಪ್ಲಾಟ್ ನಂ. -189 ಎ, ನವನಗರ, ಬಾಗಲಕೋಟೆ
ಆಯ್ಕೆ ಆದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ವೇತನವನ್ನು ನಿಗದಿಪಡಿಸಲಾಗಿದೆ.
ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಸವಿವರವಾದ ಮಾಹಿತಿ ಗಾಗಿ ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.

Comments