Loading..!

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ
| Date:5 ಜನವರಿ 2019
not found
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ, ಹುದ್ದೆಗಳ ಸಂಕ್ಷಿಪ್ತ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಕೊಪ್ಪಳ, ಚಿಕ್ಕಮಗಳೂರು, ಉಡುಪಿ, ಬಾಗಲಕೋಟೆ, ರಾಯಚೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ಜಿಲ್ಲೆಗೂ ಅರ್ಜಿ ಸಲ್ಲಿಸುವ ಆರಂಭ ದಿನ ಮತ್ತು ಅರ್ಜಿ ಸಲ್ಲಿಸುವ ಕೊನೆ ದಿನಗಳು, ಹುದ್ದೆಗಳ ಸಂಖ್ಯೆಗಳು ಬೇರೆಬೇರೆಯಾಗಿರುತ್ತೆ ಅಭ್ಯರ್ಥಿಗಳು ಕೆಳಗಿರುವ ಲಿಂಕ್ ಬಳಸಿ ಸರಿಯಾಗಿ ಪರಿಶೀಲಿಸಬೇಕು.

.
Application Start Date:  18 ಫೆಬ್ರುವರಿ 2018
Work Location:  ಕರ್ನಾಟಕ ರಾಜ್ಯ
Selection Procedure: ಲಿಖಿತ ಪರೀಕ್ಷೆ, ಸಂದರ್ಶನ
Qualification: ಅಂಗನವಾಡಿ ಕಾರ್ಯಕರ್ತೆಯರಿಗೆ :- SSLC
ಅಂಗನವಾಡಿ ಸಹಾಯಕಿ:-ಕನಿಷ್ಠ 4ನೆ ತರಗತಿ ಉತ್ತೀರ್ಣ ಮತ್ತು ಗರಿಷ್ಠ 9ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
Age Limit: ಕನಿಷ್ಠ 18 ರಿಂದ 35 ವರುಷಗಳು
Pay Scale: ವೇತನದ ಪ್ರಮಾಣದ ಬಗ್ಗೆ ನಾವು ಸರಿಯಾದ ವಿವರಗಳನ್ನು ಪಡೆಯಲಿಲ್ಲ. ಆದ್ದರಿಂದ ಅಭ್ಯರ್ಥಿಗಳು ನೇಮಕಾತಿ ನೋಟೀಸ್ ಅನ್ನು ಪರಿಶೀಲಿಸಬಹುದು.

Comments