ಏರ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ
| Date:30 ಜುಲೈ 2019

ಏರ್ ಇಂಡಿಯಾದ ಸಹೋದರ ಸಂಸ್ಥೆ ಏರ್ ಇಂಡಿಯಾ 'ಏರ್ ಟ್ರಾನ್ಸ್ ಪೋರ್ಟ್ ಲಿಮಿಟೆಡ್' ನಿಗದಿತ ಅವಧಿಗೆ ಗುತ್ತಿಗೆ ಆಧಾರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಜೂನಿಯರ್ ಎಕ್ಸಿಕ್ಯೂಟಿವ್, ಡ್ಯೂಟಿ ಆಫೀಸರ್ ಸೇರಿದಂತೆ ಒಟ್ಟು 187 ಹುದ್ದೆಗಳು ಖಾಲಿ ಇವೆ. ಆಸಕ್ತರು ಆಗಸ್ಟ್ 04 ಮತ್ತು 05 ರಂದು ಕೊಚ್ಚಿ ಏರ್ ಪೋರ್ಟ್ ನಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.
ಹುದ್ದೆಗಳ ವಿವರ :
* ಡ್ಯೂಟಿ ಆಫೀಸರ್ ಟರ್ಮಿನಲ್
* ಜೂನಿಯರ್ ಎಕ್ಸಿಕ್ಯೂಟಿವ್
* ಕಸ್ಟಮರ್ ಏಜೆಂಟ್
* ರ್ಯಾಂಪ್ ಸರ್ವಿಸ್ ಏಜೆಂಟ್
* ಯುಟಿಲಿಟಿ ಏಜೆಂಟ್ ಮತ್ತು ಹ್ಯಾಂಡಿಮನ್
ಸಂದರ್ಶನ ನಡೆಯುವ ಸ್ಥಳ :
Cochin International Aviation Services Ltd (CIASL),
CIAL Academy, X1/318E,
Coachin International Airport Building,
Coachin Airport P.O.Nedumbassery Ernakulam -683111

No. of posts: 187
Application Start Date: 30 ಜುಲೈ 2019
Application End Date: 4 ಆಗಸ್ಟ್ 2019
Selection Procedure: ನೇರ ಸಂದರ್ಶನ
Qualification: ಹುದ್ದೆಗಳಿಗನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ಕೆಳಗೆ ನೀಡಿರುವ ಅಧಿಸೂಚನೆಯನ್ನು ಗಮನಿಸಬೇಕು
Fee: ನಿಗದಿತ 500 ರೂ. ಶುಲ್ಕವನ್ನು 'ಏರ್ ಇಂಡಿಯಾ ಏರ್ ಟ್ರಾನ್ಸ್ ಪೋರ್ಟ್ ಸರ್ವೀಸಸ್ ಲಿಮಿಟೆಡ್' ಮುಂಬಯಿ ಇದರ ಹೆಸರಿನಲ್ಲಿ ಡಿಡಿ ಪಡೆದು ಕಳುಹಿಸಲು ಸೂಚಿಸಲಾಗಿದೆ
Age Limit: ಡ್ಯೂಟಿ ಆಫೀಸರ್ (ಟರ್ಮಿನಲ್) ಹುದ್ದೆಗೆ 50ವರ್ಷ,
ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ 35 ವರ್ಷ ಹಾಗೂ
ಉಳಿದೆಲ್ಲಾ ಹುದ್ದೆಗಳಿಗೆ 28 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ 35 ವರ್ಷ ಹಾಗೂ
ಉಳಿದೆಲ್ಲಾ ಹುದ್ದೆಗಳಿಗೆ 28 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

Comments