ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Published by: Surekha Halli | Date:24 ಮಾರ್ಚ್ 2020

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
* ಹುದ್ದೆಗಳ ವಿವರ :
- ಪ್ರೊಫೆಸರ್
- ಹೆಡ್ ಪೇಟೆಂಟ್ ಸೆಲ್
- ಅಸಿಸ್ಟೆಂಟ್ ಆಡಿಟ್ ಆಫೀಸರ್
- ಅಕೌಂಟೆಂಟ್
* ಹುದ್ದೆಗಳ ವಿವರ :
- ಪ್ರೊಫೆಸರ್
- ಹೆಡ್ ಪೇಟೆಂಟ್ ಸೆಲ್
- ಅಸಿಸ್ಟೆಂಟ್ ಆಡಿಟ್ ಆಫೀಸರ್
- ಅಕೌಂಟೆಂಟ್
No. of posts: 4
Application Start Date: 24 ಮಾರ್ಚ್ 2020
Application End Date: 27 ಎಪ್ರಿಲ್ 2020
Work Location: ಮೈಸೂರು
Qualification: ಹುದ್ದೆಗಳಿಗನುಗುಣವಾಗಿ ಎಂಬಿಬಿಎಸ್, ಎಂಎಸ್, ಬಿಇ, ಬಿ.ಟೆಕ್ ಪದವಿಯನ್ನು ಹೊಂದಿರಬೇಕು.
Fee: - ಸಾಮಾನ್ಯ ವರ್ಗ ಹಾಗೂ OBC ಅಭ್ಯರ್ಥಿಗಳಿಗೆ ₹ 100.
- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ₹ 40.
- ಮಹಿಳಾ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ₹ 40.
- ಮಹಿಳಾ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
Age Limit: ಈ ಕೆಳಕಂಡಂತೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ
- ಪ್ರೊಫೆಸರ್ ಹುದ್ದೆಗೆ ಗರಿಷ್ಠ 50 ವರ್ಷ.
- ಹೆಡ್ ಪೇಟೆಂಟ್ ಸೆಲ್ ಹುದ್ದೆಗೆ ಗರಿಷ್ಠ 35 ವರ್ಷ.
- ಅಸಿಸ್ಟೆಂಟ್ ಆಡಿಟ್ ಆಫೀಸರ್ ಹುದ್ದೆಗೆ ಗರಿಷ್ಠ 30 ವರ್ಷ.
- ಅಕೌಂಟೆಂಟ್ ಹುದ್ದೆಗೆ ಗರಿಷ್ಠ 56 ವರ್ಷ.
- ಪ್ರೊಫೆಸರ್ ಹುದ್ದೆಗೆ ಗರಿಷ್ಠ 50 ವರ್ಷ.
- ಹೆಡ್ ಪೇಟೆಂಟ್ ಸೆಲ್ ಹುದ್ದೆಗೆ ಗರಿಷ್ಠ 35 ವರ್ಷ.
- ಅಸಿಸ್ಟೆಂಟ್ ಆಡಿಟ್ ಆಫೀಸರ್ ಹುದ್ದೆಗೆ ಗರಿಷ್ಠ 30 ವರ್ಷ.
- ಅಕೌಂಟೆಂಟ್ ಹುದ್ದೆಗೆ ಗರಿಷ್ಠ 56 ವರ್ಷ.
Pay Scale: - ಪ್ರೊಫೆಸರ್: 1,23,100/- ರಿಂದ 2,15,900/-
- ಹೆಡ್ ಪೇಟೆಂಟ್ ಸೆಲ್: 56,100/- ರಿಂದ 1,77,500/-
- ಅಸಿಸ್ಟೆಂಟ್ ಆಡಿಟ್ ಆಫೀಸರ್: 44,900/- ರಿಂದ 1,42,400/-
- ಅಕೌಂಟೆಂಟ್: 29,200/- ರಿಂದ 92,300/-
ಅರ್ಜಿ ಸಲ್ಲಿಸಬೇಕಾದ ವಿಧಾನ :
ಆಸಕ್ತ ಆಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಅರ್ಜಿಯನ್ನು ಭರ್ತಿ ಮಾಡಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ಸಲ್ಲಿಸಬೇಕು
ಮುಖ್ಯ ಆಡಳಿತಾಧಿಕಾರಿ,
ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ,
ಮಾನಸಗಂಗೋತ್ರಿ,
ಮೈಸೂರು-570006 ಈ ವಿಳಾಸಕ್ಕೆ ಕಳುಹಿಸಬೇಕು.

Comments