Loading..!

ಮೈಸೂರು ವಾಕ್ ಶ್ರವಣ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
Published by: Basavaraj Halli | Date:15 ಫೆಬ್ರುವರಿ 2021
not found
ಕರ್ನಾಟಕ ರಾಜ್ಯದ ಸಂಸ್ಕುತಿಕ ನಗರಿ ಮೈಸೂರು ಇಲ್ಲಿನ ಅಖಿಲ ಭಾರತ ವಾಕ್‌ ಶ್ರವಣ ಸಂಸ್ಥೆಯು ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿ ಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:
- ಅಸಿಸ್ಟಂಟ್ ಆಡಿಟ್ ಆಫೀಸರ್ (ಐಎಎಸ್) : 1
- ಸ್ಟಾಫ್‌ ನರ್ಸ್‌: 4
- ಸೆಕ್ಯೂರಿಟಿ ಆಫೀಸರ್: 1
- ಅಕೌಂಟಂಟ್ : 1

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನ : 13-02-2021
ಅರ್ಜಿ ಸಲ್ಲಿಸಲು ಕೊನೆದಿನ : 30-03-2021


ಅರ್ಜಿ ಸಲ್ಲಿಕೆ : 

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ತಲುಪುವಂತೆ ಕಳುಹಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ :
ಮುಖ್ಯ ಆಡಳಿತಾಧಿಕಾರಿ,
ಅಖಿಲ ಭಾರತ ವಾಕ್‌ ಶ್ರವಣ ಸಂಸ್ಥೆ, 
ಮಾನಸಗಂಗೋತ್ರಿ, 
ಮೈಸೂರು-570006.

Application Start Date:  13 ಫೆಬ್ರುವರಿ 2021
Application End Date:  30 ಮಾರ್ಚ್ 2021
Work Location:  ಮೈಸೂರು
Qualification:
* ಅಸಿಸ್ಟಂಟ್ ಆಡಿಟ್ ಆಫೀಸರ್ (IAS) : ಪದವಿ (ಬಿಬಿಎಂ, ಬಿಕಾಂ, ಕಾಮರ್ಸ್‌) + 3 ವರ್ಷ ಅನುಭವ.

* ಸ್ಟಾಫ್‌ ನರ್ಸ್‌ : Bsc ನರ್ಸಿಂಗ್ ಅಥವಾ ಮೂರು ವರ್ಷ ಜೆನೆರೆಲ್ ನರ್ಸಿಂಗ್ ಡಿಪ್ಲೊಮ.

* ಸೆಕ್ಯೂರಿಟಿ ಆಫೀಸರ್ : ಯಾವುದೇ ಪದವಿ + ಕನಿಷ್ಠ 5 ವರ್ಷ ಸೆಕ್ಯೂರಿಟಿ ಆಫೀಸರ್ ಕೆಲಸದ ಅನುಭವ. 

* ಅಕೌಂಟಂಟ್ : ಕಾಮರ್ಸ್‌ ವಿಭಾಗದಲ್ಲಿ ಪದವಿ + 2 ವರ್ಷ ಕರ್ತವ್ಯ ಅನುಭವ.
Fee:
ಸಾಮಾನ್ಯ ಹಾಗೂ ಹಿಂದುಳಿದ ಅಭ್ಯರ್ಥಿಗಳಿಗೆ ರೂ.100.

SC, ST, PWD ಅಭ್ಯರ್ಥಿಗಳಿಗೆ ರೂ.40.
Pay Scale: ಮಾಸಿಕ ವೇತನ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.40,000/- ರಿಂದ 55,000/- ರವರೆಗೆ ವೇತನ ನಿಗದಿಪಡಿಸಲಾಗಿದೆ.
To Download the Official Notification

Comments