ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:15 ಆಗಸ್ಟ್ 2020

ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ನ, ವಿವಿಧ ಸಂಸ್ಥೆಗಳಲ್ಲಿ ಖಾಲಿ ಇರುವ 3803 ನರ್ಸಿಂಗ್ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಮುಕಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮುಕಾಂತರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 18-08-2020 ಕೊನೆಯ ದಿನಾಂಕವಾಗಿದೆ.
* ಹುದ್ದೆಗಳ ವಿವರಗಳು:
- ಏಮ್ಸ್ ನವದೆಹಲಿ- 597
- ಏಮ್ಸ್ ಭುವನೇಶ್ವರ- 600
- ಏಮ್ಸ್ ದಿಯೋಘರ್- 150
- ಏಮ್ಸ್ ಗೋರಖ್‌ಪುರ- 100
- ಏಮ್ಸ್ ಜೋಧಪುರ- 176
- ಏಮ್ಸ್ ಕಲ್ಯಾಣಿ- 600
- ಏಮ್ಸ್ ಮಂಗಳಗಿರಿ- 140
- ಏಮ್ಸ್ ನಾಗ್ಪುರ- 100
- ಏಮ್ಸ್ ಪಾಟ್ನಾ - 200
- ಏಮ್ಸ್ ರೇ ಬರೇಲಿ- 594
- ಏಮ್ಸ್ ರಾಯಪುರ- 246
- ಏಮ್ಸ್ ರಿಷಿಕೇಶ -300
No. of posts: 3803
Application Start Date: 5 ಆಗಸ್ಟ್ 2020
Application End Date: 18 ಆಗಸ್ಟ್ 2020
Qualification: - ಡಿಪ್ಲೊಮಾ (ಜಿಎನ್‌ಎಂ) / ಬಿಎಸ್ಸಿ (ಗೌರವ) ನರ್ಸಿಂಗ್ / ಬಿಎಸ್ಸಿ ನರ್ಸಿಂಗ್ / ಬಿಎಸ್ಸಿ (ಪೋಸ್ಟ್ ಸರ್ಟಿಫಿಕೇಟ್) / ಪೋಸ್ಟ್-ಬೇಸಿಕ್ ಬಿಎಸ್ಸಿ ನರ್ಸಿಂಗ್ ಪದವಿಯನ್ನು ಹೊಂದಿರಬೇಕು.
Fee:
- ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: ರೂ. 1500 / -
- ಎಸ್‌ಸಿ / ಎಸ್‌ಟಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ. 1200 / -
- ಪಿಡಬ್ಲ್ಯೂಡಿ ಅಭ್ಯರ್ಥಿಗಳಿ ಶುಲ್ಕದ ವಿನಾಯಿತಿ ಇದೆ.
Age Limit:
- ಕನಿಷ್ಠ - 18 ವರ್ಷ ವಯಸ್ಸನ್ನು ಹೊಂದಿರಬೇಕು.
- ಗರಿಷ್ಠ - 30 ವರ್ಷ ವಯಸ್ಸನ್ನು ಮೀರಿರಬಾರದು.
- ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ವಯಸ್ಸಿನ ವಿಶ್ರಾಂತಿ ಅನ್ವಯಿಸುತ್ತದೆ.
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.





Comments