ಮಂಗಳೂರು ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ ಜವಾನರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ
| Date:5 ಜನವರಿ 2019

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಂಗಳೂರು ಘಟಕದಲ್ಲಿ ಖಾಲಿ ಇರುವ ಜವಾನರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.
ಗಮನಿಸಿ :
7ನೇ ತರಗತಿಯ ಅಂಕಗಳು ಶ್ರೇಣಿಯಲ್ಲಿದ್ದರೆ, ಅದನ್ನು ಅಂಕಗಳಾಗಿ ಪರಿವರ್ತಿಸಿ, ಗರಿಷ್ಠವಾರು ಮತ್ತು ಪಡೆದ ಅಂಕಗಳ ಶೇಕಡವಾರು ನಮೂದಿಸಿ ಅರ್ಜಿ ಸಲ್ಲಿಸತಕ್ಕದ್ದು.
ಗಮನಿಸಿ :
7ನೇ ತರಗತಿಯ ಅಂಕಗಳು ಶ್ರೇಣಿಯಲ್ಲಿದ್ದರೆ, ಅದನ್ನು ಅಂಕಗಳಾಗಿ ಪರಿವರ್ತಿಸಿ, ಗರಿಷ್ಠವಾರು ಮತ್ತು ಪಡೆದ ಅಂಕಗಳ ಶೇಕಡವಾರು ನಮೂದಿಸಿ ಅರ್ಜಿ ಸಲ್ಲಿಸತಕ್ಕದ್ದು.
No. of posts: 27
Application Start Date: 19 ಮೇ 2018
Application End Date: 11 ಜೂನ್ 2018
Last Date for Payment: 13 ಜೂನ್ 2018
Work Location: ಮಂಗಳೂರು ಘಟಕ
Qualification: 7ನೇ ತರಗತಿ ತೇರ್ಗಡೆಗೊಂಡಿರಬೇಕು.
Fee: 1. ಸಾಮಾನ್ಯ ವರ್ಗ, ಪ್ರವರ್ಗ-1, 2ಎ, 2ಬಿ, 3ಎ ಹಾಗೂ 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ : ರೂ.200
2. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ : ರೂ.100
2. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ : ರೂ.100
Age Limit: ಕನಿಷ್ಠ 18 ವರ್ಷ
ಗರಿಷ್ಠ :
ಸಾಮಾನ್ಯ ವರ್ಗ : 35 ವರ್ಷ
ಪ್ರವರ್ಗ 2ಎ,2ಬಿ,3ಎ,3ಬಿ : 38 ವರ್ಷ
ಪ.ಪಂಗಡ, ಪ.ಜಾತಿ, ಪ್ರವರ್ಗ-1 : 40 ವರ್ಷ
ಗರಿಷ್ಠ :
ಸಾಮಾನ್ಯ ವರ್ಗ : 35 ವರ್ಷ
ಪ್ರವರ್ಗ 2ಎ,2ಬಿ,3ಎ,3ಬಿ : 38 ವರ್ಷ
ಪ.ಪಂಗಡ, ಪ.ಜಾತಿ, ಪ್ರವರ್ಗ-1 : 40 ವರ್ಷ
Pay Scale: ರೂ.17000 – ರೂ.28950

Comments