Loading..!

ಪಿ ಯು ಸಿ ಆದವರಾಗಿಗೆ BMTC ಯಲ್ಲಿ ದರ್ಜೆ-3 ರ ಕಿರಿಯ ಸಹಾಯಕ-ಕಂ-ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿ
| Date:5 ಜನವರಿ 2019
not found
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ದರ್ಜೆ-3 ರ ಕಿರಿಯ ಸಹಾಯಕ-ಕಂ-ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ಸಂಸ್ಥೆಯು ಅಳವಡಿಸಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ(ಪದವೃಂದ ಮತ್ತು ನೇಮಕಾತಿ) ನಿಯಮಾವಳಿ-1982 ಹಾಗೂ ಅದರ ತಿದ್ದುಪಡಿಗಳ ಅನುಸಾರ ನೇರ ನೇಮಕಾತಿ ಮೂಲಕ ತುಂಬಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
No. of posts:  100
Application Start Date:  5 ಎಪ್ರಿಲ್ 2018
Application End Date:  25 ಎಪ್ರಿಲ್ 2018
Last Date for Payment:  27 ಎಪ್ರಿಲ್ 2018
Work Location:  ಬೆಂಗಳೂರು
Selection Procedure: ಸಾಮಾನ್ಯ ಸಾಮಥ್ರ್ಯ ಪರೀಕ್ಷೆ ಮತ್ತು ಮೂಲ ದಾಖಲಾತಿ ಪರಿಶೀಲನೆ
Qualification: PUC(ಪಿ ಯು ಸಿ ) / 10+2 ಮತ್ತು ಕಂಪ್ಯೂಟರ್ ಜ್ಞಾನ
Fee: ಸಾಮಾನ್ಯ ವರ್ಗ, 2ಎ, 2ಬಿ, 3ಎ ಮತ್ತು 3ಬಿ ರೂ.800/-
ಪ.ಜಾತಿ, ಪ.ಪಂಗಡ, ವರ್ಗ-1, ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸೈನಿಕರ ಅವಲಂಬಿತರಿಗೆ ರೂ.500/-
Age Limit: ಸಾಮಾನ್ಯ ವರ್ಗ :- 35 ವರ್ಷಗಳು
2ಎ/2ಬಿ/3ಎ /3ಬಿ :- 38 ವರ್ಷಗಳು
ಪ.ಜಾತಿ/ಪ.ಪಂ/ ವರ್ಗ-1 :- 40 ವರ್ಷಗಳು
Pay Scale: ರೂ.12590-170-12930-250-14180-320-15780-420-16620-530-18210-640-19490
for official notification

Comments