Loading..!

ಏಮ್ಸ್'ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ
| Date:5 ಜನವರಿ 2019
not found
ಜೋಧಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಯು ಸಹಾಯಕ ನರ್ಸಿಂಗ್ ವ್ಯವಸ್ಥಾಪಕ, ಹಿರಿಯ ನರ್ಸಿಂಗ್ ಅಧಿಕಾರಿ, ನರ್ಸಿಂಗ್ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ
ಸಹಾಯಕ ನರ್ಸಿಂಗ್ ವ್ಯವಸ್ಥಾಪಕ - 28
ಹಿರಿಯ ನರ್ಸಿಂಗ್ ಅಧಿಕಾರಿ - 127
ನರ್ಸಿಂಗ್ ಅಧಿಕಾರಿ - 600

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಗೆ ಭೇಟಿ ನೀಡಿ.
No. of posts:  755
Application Start Date:  20 ಮಾರ್ಚ್ 2018
Application End Date:  8 ಎಪ್ರಿಲ್ 2018
Qualification: ಕ್ರ. ಸಂ 1,2ರ ಹುದ್ದೆಗೆ 4 ವರ್ಷದ ಬಿಎಸ್ಸಿ ನರ್ಸಿಂಗ್ ಪದವಿ ಅಥವಾ ಬಿಎಸ್ಸಿ (ಪೋಸ್ಟ್ ಸರ್ಟಿಫಿಕೇಟ್), ಕ್ರ. ಸಂ 3ರ ಹುದ್ದೆಗೆ ಬಿಎಸ್ಸಿ (ಹಾನರ್ಸ್) ನರ್ಸಿಂಗ್ ಪದವಿ ಪಡೆದಿರಬೇಕು.
Fee: i) For OPH Candidate: NIL
ii) General/OBC category: ₹1,000/-.
iii) SC/ST category: ₹ 800/-.
Age Limit: ಕ್ರ. ಸಂ 1ರ ಹುದ್ದೆಗೆ ಕನಿಷ್ಠ 25 ವರ್ಷ, ಗರಿಷ್ಠ 40 ವರ್ಷ,
ಕ್ರ. ಸಂ 2ರ ಹುದ್ದೆಗೆ ಕನಿಷ್ಠ 21 ವರ್ಷ, ಗರಿಷ್ಠ 35 ವರ್ಷ,
ಕ್ರ. ಸಂ 3ರ ಹುದ್ದೆಗೆ ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ ವಯೋಮಿತಿಯನ್ನು ನಿಗದಿಗೊಳಿಸಿದೆ.
ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
Pay Scale: Senior Resident: ₹ 15,600-39,100+6,600 (Grade Pay) + NPA (Non Practicing Allowance) plus other usual allowance. NPA
is not applicable to non-medical candidates.
for official notification

Comments