Backward Classes welfare/Minority Department 25 ಜೂನ್ 2018 7 years ago

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಗಾಗಿ ನಡೆಸುವ ಪರೀಕ್ಷೆಯ ಪ್ರವೇಶ ಪತ್ರಗಳ ಪಡೆಯುವ ಕುರಿತು

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಗಾಗಿ ನಡೆಸುವ ಪರೀಕ್ಷೆಯ ಪ್ರವೇಶ ಪತ್ರಗಳ ಪಡೆಯುವ ಕುರಿತು
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಡೆಸುವ 2018-19 ನೇ ಸಾಲಿನ ಐಎಎಸ್(IAS), ಕೆಎಎಸ್(KAS) ಮತ್ತು ಬ್ಯಾಂಕಿಂಗ್(Banking) ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಗಾಗಿ ದಿನಾಂಕ 01/07/2018 ರಂದು ನಡೆಸುವ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರಗಳ ಪಡೆಯುವ ಕುರಿತು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಪಡೆಯಬಹುದು. ** ಅಭ್ಯರ್ಥಿಗಳು ತಮ್ಮ SSLC ಪರೀಕ್ಷಾ ನೋಂದಣಿ ಸಂಖ್ಯೆಯನ್ನೇ ಅಪ್ಲಿಕೇಶನ್ ನಂಬರ್ ಆಗಿ ಬಳಸಬೇಕು ಏನಾದರೂ ತಾಂತ್ರಿಕ ತೊಂದರೆಗಳಾದಲ್ಲಿ ಸಹಾಯವಾಣಿ: 8050770004 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು
Official Notifications & Links

Stay Updated with KPSC Vaani

Get instant notifications for exam alerts, question papers, syllabus, and results directly on your phone.

Comments