📢 SSC Exam Calendar 2026-27 ಸಾಲಿನಲ್ಲಿ ನಡೆಸುವ ವಿವಿಧ ಪರೀಕ್ಷೆಗಳ ವಾರ್ಷಿಕ ಕ್ಯಾಲೆಂಡರ್ ಪ್ರಕಟ | ಸಂಪೂರ್ಣ ವಿವರ ಇಲ್ಲಿದೆ ವೀಕ್ಷಿಸಿ..
ಸಿಬ್ಬಂದಿ ಆಯ್ಕೆ ಆಯೋಗವು (SSC) 2026-27ನೇ ಸಾಲಿನ ವಿವಿಧ ನೇಮಕಾತಿ ಪರೀಕ್ಷೆಗಳ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿದೆ.CGL, CHSL, MTS ಮತ್ತು GD ಸೇರಿದಂತೆ ಪ್ರಮುಖ ಪರೀಕ್ಷೆಗಳ ದಿನಾಂಕ ಮತ್ತು ಅಧಿಸೂಚನೆಯ ವಿವರಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ...
ಕೇಂದ್ರ ಸರ್ಕಾರಿ ಉದ್ಯೋಗಗಳತ್ತ ಗಮನಹರಿಸಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಸುದ್ದಿ....Staff Selection Commission (SSC) ಸಂಸ್ಥೆಯು 2026–27 ಸಾಲಿನಲ್ಲಿ ನಡೆಸಲಿರುವ ವಿವಿಧ ನೇಮಕಾತಿ ಪರೀಕ್ಷೆಗಳ ತಾತ್ಕಾಲಿಕ ವಾರ್ಷಿಕ ಕ್ಯಾಲೆಂಡರ್ ಅನ್ನು ಅಧಿಕೃತವಾಗಿ ಪ್ರಕಟಿಸಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಈ ಪರೀಕ್ಷೆಗಳು ನಡೆಯಲಿದ್ದು, ಅಭ್ಯರ್ಥಿಗಳು ಈಗಿನಿಂದಲೇ ಸಿದ್ಧತೆ ಆರಂಭಿಸಲು ಇದು ಪೂರಕವಾಗಿದೆ.
ಈಗಾಗಲೇ ಅಧಿಸೂಚಿದ SSC ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಿ
ಈ ವೇಳಾಪಟ್ಟಿಯ ಪ್ರಮುಖ ವಿವರಗಳು ಇಲ್ಲಿವೆ:
SSC ಪರೀಕ್ಷಾ ಕ್ಯಾಲೆಂಡರ್ 2026-27ರ ಪ್ರಮುಖಾಂಶಗಳು
ವೇಳಾಪಟ್ಟಿಯ ಪ್ರಕಾರ, 2026ರ ಮಾರ್ಚ್‌ನಿಂದ ವಿವಿಧ ಹುದ್ದೆಗಳಿಗೆ ಅಧಿಸೂಚನೆಗಳು ಹೊರಬೀಳಲಿವೆ.

ಪ್ರಮುಖ ಮಾಹಿತಿ ಮತ್ತು ಸೂಚನೆಗಳು
ಪರೀಕ್ಷಾ ವಿಧಾನ: ಎಲ್ಲಾ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಾಗಿರುತ್ತವೆ (Computer Based Examination - CBE).
ವಿದ್ಯಾರ್ಹತೆ: ಹತ್ತನೇ ತರಗತಿಯಿಂದ (MTS/GD) ಪದವಿವರೆಗಿನ (CGL) ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳ ಅವಕಾಶವಿದೆ.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್ ssc.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಸೂಚನೆ: ಮೇಲೆ ತಿಳಿಸಿದ ದಿನಾಂಕಗಳು ತಾತ್ಕಾಲಿಕವಾಗಿದ್ದು, ಸಂದರ್ಭಕ್ಕನುಗುಣವಾಗಿ ಬದಲಾಗಬಹುದು.
ಕರ್ನಾಟಕದ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಎಸ್‌ಎಸ್‌ಸಿ ಕೆಕೆಆರ್ (SSCKKR) ಪ್ರಾದೇಶಿಕ ವೆಬ್‌ಸೈಟ್ ಅನ್ನು ಸಹ ಗಮನಿಸಬಹುದು.
🔍 SSC ವಾರ್ಷಿಕ ಕ್ಯಾಲೆಂಡರ್ ಏಕೆ ಮುಖ್ಯ?
SSC ವಾರ್ಷಿಕ ಕ್ಯಾಲೆಂಡರ್ ಅಭ್ಯರ್ಥಿಗಳಿಗೆ ಕೆಳಗಿನ ಪ್ರಯೋಜನಗಳನ್ನು ನೀಡುತ್ತದೆ:
📅 ಪರೀಕ್ಷಾ ಯೋಜನೆ (Exam Planning) ಮಾಡಲು ಸಹಾಯ
⏳ ಓದು ಮತ್ತು ರಿವಿಷನ್‌ಗೆ ಮುಂಚಿತ ವೇಳಾಪಟ್ಟಿ
📝 ಅರ್ಜಿ ಸಲ್ಲಿಕೆಯನ್ನು ಮಿಸ್ ಮಾಡಿಕೊಳ್ಳದಂತೆ ಎಚ್ಚರಿಕೆ
🎯 ಗುರಿ ಪರೀಕ್ಷೆಗಳಿಗೆ ತಂತ್ರಬದ್ಧ ತಯಾರಿ
🎯 KPSCVaani ಸಲಹೆ
ಇದೀಗಲೇ ನಿಮ್ಮ ಗುರಿ ಪರೀಕ್ಷೆಯನ್ನು ಆಯ್ಕೆ ಮಾಡಿ,
📚 ಸಿಲಬಸ್ ಆಧಾರಿತ ತಯಾರಿ ಆರಂಭಿಸಿ,
🧠 Mock Tests ಮತ್ತು Previous Year Question Papers ಅಭ್ಯಾಸ ಮಾಡಿ.
🔔 SSC, KPSC, Banking, Police ಮತ್ತು ಇತರ ಉದ್ಯೋಗ ಸುದ್ದಿಗಳಿಗಾಗಿ
KPSCVaani ಅನ್ನು ಪ್ರತಿದಿನ ವೀಕ್ಷಿಸುತ್ತಿರಿ!
PSCvaani ಯ ಉಪಯುಕ್ತವಾದ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ ಕೂಡಲೇ ಇಲ್ಲಿ ಕ್ಲಿಕ್ ಮಾಡಿ

Comments