ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯನಿರತ ಇರುವ ರಾಮನ್ ಸಂಶೋಧನಾ ಸಂಸ್ಥೆ (Raman Research Institute - RRI) 2025 ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಅಧಿಸೂಚನೆಯ ಪ್ರಕಾರ, ಸೀನಿಯರ್ ರಿಸರ್ಚ್ ಫೆಲೋ, ಜೂನಿಯರ್ ರಿಸರ್ಚ್ ಫೆಲೋ ಹಾಗೂ ರಿಸರ್ಚ್ ಅಸೋಸಿಯೇಟ್ II/III ಹುದ್ದೆಗಳ ಒಟ್ಟು 05 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 10, 2025ರೊಳಗೆ ಅಧಿಕೃತ ವೆಬ್‌ಸೈಟ್ rri.res.in ಮುಖಾಂತರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :
ಸೀನಿಯರ್ ರಿಸರ್ಚ್ ಫೆಲೋ (SRF) : 02
ಜೂನಿಯರ್ ರಿಸರ್ಚ್ ಫೆಲೋ (JRF) : 01
ರಿಸರ್ಚ್ ಅಸೋಸಿಯೇಟ್ II/III : 02
ವೇತನ ಶ್ರೇಣಿ (ಪ್ರತಿಮಾಸ)
- ಜೂನಿಯರ್ ರಿಸರ್ಚ್ ಫೆಲೋ (JRF) : ₹37,000 + 30% HRA
- ಸೀನಿಯರ್ ರಿಸರ್ಚ್ ಫೆಲೋ (SRF) : ₹42,000 + 30% HRA
- ರಿಸರ್ಚ್ ಅಸೋಸಿಯೇಟ್ II : ₹61,000 + 30% HRA
- ರಿಸರ್ಚ್ ಅಸೋಸಿಯೇಟ್ III : ₹67,000 + 30% HRA
ವಯೋಮಿತಿ :
- JRF : ಗರಿಷ್ಠ 28 ವರ್ಷ
- SRF : ಗರಿಷ್ಠ 35 ವರ್ಷ
- Research Associate II : ಗರಿಷ್ಠ 32 ವರ್ಷ
- Research Associate III : ಗರಿಷ್ಠ 35 ವರ್ಷ
ಶೈಕ್ಷಣಿಕ ಅರ್ಹತೆ :
- JRF : M.Sc (Physics) ಅಥವಾ ಸಂಬಂಧಿತ ವಿಷಯಗಳು / B.E / B.Tech (Electronics, Telecommunications ಅಥವಾ ಸಮಾನ ಕ್ಷೇತ್ರಗಳು)
- SRF : M.Sc (Physics / Applied Physics) / B.E, B.Tech (Electronics / Quantum Technology) ಅಥವಾ M.Tech (Quantum Technology)
- Research Associate II/III : Ph.D. (Atomic Physics, Laser Physics, Quantum Optics, Quantum Computing ಅಥವಾ ಸಂಬಂಧಿತ ಕ್ಷೇತ್ರಗಳು). Ph.D. thesis ಸಲ್ಲಿಸಿದವರು ಸಹ ಅರ್ಹರು.
ಅರ್ಜಿಯ ಶುಲ್ಕ :
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ
ಆಯ್ಕೆ ವಿಧಾನ :
- ಅರ್ಜಿ ಪರಿಶೀಲನೆ
- ದಾಖಲೆ ಪರಿಶೀಲನೆ
- ಸಂದರ್ಶನ
- ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಈಗಾಗಲೇ ಆರಂಭವಾಗಿದೆ
- ಅಂತಿಮ ದಿನಾಂಕ: 10-10-2025
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rri.res.in ಗೆ ಭೇಟಿ ನೀಡಬಹುದು.
👉 ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಯಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಇದು ಉತ್ತಮ ಅವಕಾಶ!
Comments