Loading..!

ಜಿಲ್ಲಾ ಪಂಚಾಯಿತಿ ರಾಮನಗರದಿಂದ ಒಟ್ಟು 07 ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಪ್ರಕಟ ಈ ಕುರಿತ ಸಂಪೂರ್ಣ ಮಾಹಿತಿ ನಿಮಗಾಗಿ
Published by: Basavaraj Halli | Date:23 ಜನವರಿ 2025
not found

ರಾಮನಗರ ಜಿಲ್ಲೆಯಲ್ಲಿ ಎನ್ಆರ್ ಎಲ್ಎಂ - ಸಂಜೀವಿನಿ ಯೋಜನೆಯಡಿ ವಿವಿಧ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕಾಗಿ, ರಾಮನಗರ ಜಿಲ್ಲೆಯ ಜಿಲ್ಲಾ ಮತ್ತು ನಾಲ್ಕು ತಾಲೂಕು ಅಭಿಯಾನ ನಿರ್ವಹಣಾ ಘಟಕದಡಿ ಕರ್ತವ್ಯ ನಿರ್ವಹಿಸಲು ಖಾಲಿ ಇರುವ ಈ ಕೆಳಕಂಡ ವಿವಿಧ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ.

ಹುದ್ದೆಗಳ ವಿವರಗಳು:

  • District Manager Livelihoods: 01
  • Cluster Supervisor: 01
  • Block Manager (Non-Farm): 01
  • Block Manager (Farm): 03
  • MIS / DEO (Data Entry Operator): 01
ಹುದ್ದೆಗಳ ವಿವರಗಳು:
  1. District Manager Livelihoods:
    • ಕೆಲಸದ ಸ್ಥಳ: ರಾಮನಗರ ಜಿಲ್ಲೆ
    • ಸಂಬಳ: ನಿರ್ಧರಿತ ಪ್ರಕಾರ
    • ಅರ್ಹತೆ: ಸ್ನಾತಕೋತ್ತರ ಪದವಿ, ಕನಿಷ್ಠ 7 ವರ್ಷಗಳ ಅನುಭವ
    • ವಯೋಮಿತಿ: 45 ವರ್ಷ
  2. Cluster Supervisor:
    • ಕೆಲಸದ ಸ್ಥಳ: ತಾಲೂಕು ಮಟ್ಟದಲ್ಲಿ
    • ಸಂಬಳ: ನಿರ್ಧರಿತ ಪ್ರಕಾರ
    • ಅರ್ಹತೆ: ಪದವಿ, ಕನಿಷ್ಠ 3 ವರ್ಷಗಳ ಅನುಭವ
    • ವಯೋಮಿತಿ: 45 ವರ್ಷ
  3. Block Manager (Non-Farm):
    • ಕೆಲಸದ ಸ್ಥಳ: ತಾಲೂಕು ಮಟ್ಟದಲ್ಲಿ
    • ಸಂಬಳ: ನಿರ್ಧರಿತ ಪ್ರಕಾರ
    • ಅರ್ಹತೆ: Post Graduation 
    • ವಯೋಮಿತಿ: 45 ವರ್ಷ
  4. Block Manager (Farm):
    • ಕೆಲಸದ ಸ್ಥಳ: ತಾಲೂಕು ಮಟ್ಟದಲ್ಲಿ
    • ಸಂಬಳ: ನಿರ್ಧರಿತ ಪ್ರಕಾರ
    • ಅರ್ಹತೆ: ಪದವಿ + ಅನುಭವ ಪ್ರಾಶಸ್ತ್ಯ
    • ವಯೋಮಿತಿ: 45 ವರ್ಷ
  5. MIS / DEO (Data Entry Operator):
    • ಕೆಲಸದ ಸ್ಥಳ: ಜಿಲ್ಲಾಸ್ಥರದಲ್ಲಿ
    • ಸಂಬಳ: ನಿರ್ಧರಿತ ಪ್ರಕಾರ
    • ಅರ್ಹತೆ: Any Degree
    • ವಯೋಮಿತಿ: 35 ವರ್ಷ

ಅರ್ಜಿ ಸಲ್ಲಿಸುವ ವಿಧಾನ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ಪ್ರಮಾಣಪತ್ರಗಳು, ವಯೋಮಿತಿ ಪೂರೈಸುವ ದಾಖಲೆಗಳು, ಮತ್ತು ಅನುಭವದ ದಾಖಲೆಗಳನ್ನು ಸಹಿತವಾಗಿ ಈ ಕೆಳಗಿನ ವಿಳಾಸಕ್ಕೆ ಅಥವಾ ಇಮೇಲ್ ಮೂಲಕ ತಲುಪಿಸಬೇಕು:
ವಿಳಾಸ: Proprietors,
M/S Talawar Security Services
#18, 2nd Cross, Vijayasreepura
Opp Premiour Studio
Mysuru - 570006
Email: talawarsecurity@gmail.com
Office:  8494934335 / 9741552969

ಪ್ರಮುಖ ಸೂಚನೆಗಳು:
ಅರ್ಜಿಗಳ ಸಲ್ಲಿಕೆಗಾಗಿ ಕೊನೆಯ ದಿನಾಂಕ 07 February 2024 ಗಮನಿಸಬೇಕು.
ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಜೋಡಿಸಿ ಮಾತ್ರ ಸಲ್ಲಿಸಿ.
ಈ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಪ್ರಕಟಣೆಯನ್ನು ಕಡ್ಡಾಯವಾಗಿ ಓದಿ.

ಟ್ರೆಂಡಿಂಗ್ ಕೀವರ್ಡ್ಸ್:
  • ರಾಮನಗರ ಹುದ್ದೆಗಳು
  • ಎನ್ ಆರ್ ಎಲ್ ಎಂ ಸಂಜೀವಿನಿ ಯೋಜನೆ ರಾಮನಗರ
  • 2025 ಸರ್ಕಾರದ ಹುದ್ದೆಗಳು 
  • ಕರ್ನಾಟಕ ಉದ್ಯೋಗ ಆವಕಾಶಗಳು
  • MIS / DEO ನೇಮಕಾತಿ ರಾಮನಗರ

ಮುಖ್ಯ ನುಡಿಗಳು: ಇವು ಸರ್ಕಾರದಿಂದ ಅನುಮೋದಿತ ಹುದ್ದೆಗಳಾಗಿದ್ದು, ನಿಮಗೆ ಸೂಕ್ತವಾದ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ನಿಮ್ಮ ಅರ್ಜಿಯನ್ನು ಬೇಗನೆ ಸಲ್ಲಿಸಿ. ಈ ಅವಕಾಶವು ಗ್ರಾಮೀಣಾಭಿವೃದ್ಧಿ ಮತ್ತು ಜೀವನೋಪಾಯದ ಅಭಿವೃದ್ಧಿಗೆ ಪ್ರಮುಖ ನೆರವಾಗಲಿದೆ.

Comments

Manjunath Bedarkoppa ಜನ. 21, 2025, 12:20 ಅಪರಾಹ್ನ