ರಾಯಚೂರು & ಕೊಪ್ಪಳ ಡಿಸಿಸಿ ಬ್ಯಾಂಕ್ ಪರೀಕ್ಷಾ ವೇಳಾಪಟ್ಟಿ ಪ್ರಕಟ! ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಲು ಇಲ್ಲಿದೆ ಡೈರೆಕ್ಟ್ ಲಿಂಕ್
Published by: Yallamma G | Date:30 ಜನವರಿ 2026

ರಾಯಚೂರು: ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (RDCC Bank) ನಲ್ಲಿ ಖಾಲಿ ಇದ್ದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಪರೀಕ್ಷೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಬ್ಯಾಂಕ್ ಆಡಳಿತ ಮಂಡಳಿಯು ಲಿಖಿತ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ.
53 ಕಲ್ಯಾಣ ಕರ್ನಾಟಕ (371J) ಮತ್ತು 17 ಉಳಿಕೆ ಮೂಲ ವೃಂದದ ಅಡಿಯಲ್ಲಿ ಖಾಲಿ ಇದ್ದ ಒಟ್ಟು 70 ಹುದ್ದೆಗಳಿಗೆ ಫೆಬ್ರವರಿ ತಿಂಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಪ್ರವೇಶ ಪತ್ರ (Hall Ticket) ಮತ್ತು ಪರೀಕ್ಷಾ ಸಮಯದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ
ಪರೀಕ್ಷಾ ವೇಳಾಪಟ್ಟಿ (Exam Schedule):
ಪರೀಕ್ಷೆಗಳು ಫೆಬ್ರವರಿ 12, 13 ಮತ್ತು 14 ರಂದು ನಡೆಯಲಿದ್ದು, ಹುದ್ದೆವಾರು ದಿನಾಂಕ ಮತ್ತು ಸಮಯದ ವಿವರ ಹೀಗಿದೆ:

ಹಾಲ್ ಟಿಕೆಟ್ ಡೌನ್‌ಲೋಡ್ ಮಾಡುವುದು ಯಾವಾಗ?
ಅರ್ಹ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು (Hall Ticket) ದಿನಾಂಕ: 01-02-2026 ರಿಂದ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
👉 [ರಾಯಚೂರು & ಕೊಪ್ಪಳ ಡಿಸಿಸಿ ಬ್ಯಾಂಕ್ ಪರೀಕ್ಷೆಯ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಲುಇಲ್ಲಿ ಕ್ಲಿಕ್ ಮಾಡಿ] 👈
ಡೌನ್‌ಲೋಡ್ ಮಾಡುವುದು ಹೇಗೆ?
ಬ್ಯಾಂಕಿನ ಅಧಿಕೃತ ವೆಬ್‌ಸೈಟ್ www.raichurdcc.bank.in ಅಥವಾ https://tascguru.com/raichur-dcc-bank/ ಗೆ ಭೇಟಿ ನೀಡಿ.
ನಿಮ್ಮ ಲಾಗಿನ್ ಐಡಿ ಅಥವಾ ಅಪ್ಲಿಕೇಶನ್ ನಂಬರ್ ಹಾಕಿ ಲಾಗಿನ್ ಆಗಿ.
'Download Hall Ticket' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಪ್ರಿಂಟ್ ತೆಗೆದುಕೊಂಡು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ.
ಪ್ರಮುಖ ಸೂಚನೆಗಳು:
ಒಟ್ಟು ಹುದ್ದೆಗಳು: ಕಲ್ಯಾಣ ಕರ್ನಾಟಕದ 53 ಹುದ್ದೆಗಳು ಹಾಗೂ ಉಳಿಕೆ ವೃಂದದ 17 ಹುದ್ದೆಗಳು ಸೇರಿದಂತೆ ಒಟ್ಟು ನೇಮಕಾತಿ ನಡೆಯುತ್ತಿದೆ.
ಸಹಾಯವಾಣಿ: ಅಭ್ಯರ್ಥಿಗಳಿಗೆ ಯಾವುದೇ ಗೊಂದಲಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ: 8310460727 ಗೆ ಕರೆ ಮಾಡಬಹುದು ಅಥವಾ headoffice@raichurdccb.com ಗೆ ಇಮೇಲ್ ಮಾಡಬಹುದು.
ಈ ಮಾಹಿತಿಯು ಉಪಯುಕ್ತವಾಗಿದ್ದರೆ, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ! ಉದ್ಯೋಗ ಮಾಹಿತಿಗಾಗಿ KPSCVaani ಅನ್ನು ಫಾಲೋ ಮಾಡಿ.

Comments