Life is like this loading!

We've to prepare well to perform better

Image not found
ADVERTISEMENT
Image not found
ADVERTISEMENT
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ PGCET-2019 ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳು ಪ್ರಕಟ
| Date:6 ಆಗಸ್ಟ್ 2019
Image not found

2019ನೇ ಸಾಲಿನ ಎಂಬಿಎ, ಎಂಸಿಎ, ಎಂ.ಟೆಕ್ ಕೋರ್ಸುಗಳ ಪ್ರವೇಶಾತಿಗೆ ನಡೆಸುವ PGCET 2019 ನೇ ಸಾಲಿನ ಪರೀಕ್ಷಾ ತಾತ್ಕಾಲಿಕ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.ದಿನಾಂಕ 20-07-2019 ಮತ್ತು 21-07-2019 ಈ ಪ್ರವೇಶಾತಿ ಪರೀಕ್ಷೆಗಳನ್ನು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು, PGCET 2019 ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಜಾಲತಾಣದಿಂದ ಕೀ ಉತ್ತರಗಳನ್ನು ಪಡೆಯಬಹುದು.

ಈ ರಕ್ಷಾ ಬಂಧನದಲ್ಲಿ ಉತ್ತಮ ದರ್ಜೆಯ ರಾಖಿಗಳನ್ನು amazon ನಿಂದ ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಿ

Comments

Image not found