Loading..!

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:14 ಆಗಸ್ಟ್ 2025
Image not found

            ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (NABARD) 2025ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ಮೂಲಕ ಅಖಿಲ ಭಾರತ ಮಟ್ಟದಲ್ಲಿ ಕಾನೂನು ಅಧಿಕಾರಿ, ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ ಮತ್ತು ವಿಶ್ಲೇಷಕ ಮತ್ತು ಸಾಫ್ಟ್‌ವೇರ್ ಡೆವಲಪರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸವ ಕೊನೆಯ ದಿನಾಂಕ 31/08/2025.


ಹುದ್ದೆಗಳ ವಿವರ : 05
Legal Officer : 01
Remote Sensing and GIS Analyst : 03
Software Developer : 01 


ವಿದ್ಯಾರ್ಹತೆ : 
# ಕಾನೂನು ಅಧಿಕಾರಿ:
  ಭಾರತದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ
# ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ ವಿಶ್ಲೇಷಕ:  ಕನಿಷ್ಠ 60% ರೊಂದಿಗೆ ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ / ಜಿಯೋಇನ್ಫರ್ಮ್ಯಾಟಿಕ್ಸ್ / ಜಿಯೋಮ್ಯಾಟಿಕ್ಸ್‌ನಲ್ಲಿ ಬಿ.ಟೆಕ್ / ಬಿಇ ಅಥವಾ ಕನಿಷ್ಠ 55% ರೊಂದಿಗೆ ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ / ಜಿಯೋಇನ್ಫರ್ಮ್ಯಾಟಿಕ್ಸ್ / ಜಿಯೋಮ್ಯಾಟಿಕ್ಸ್‌ನಲ್ಲಿ ಎಂ.ಎಸ್ಸಿ / ಎಂ.ಟೆಕ್ / ಮಾಸ್ಟರ್ ಆಫ್ ಎಂಜಿನಿಯರಿಂಗ್ (ಎಂಇ)
# ಸಾಫ್ಟ್‌ವೇರ್ ಡೆವಲಪರ್:  ಕನಿಷ್ಠ 60% ರೊಂದಿಗೆ ಕಂಪ್ಯೂಟರ್ ಸೈನ್ಸ್ / ಕಂಪ್ಯೂಟರ್ ಎಂಜಿನಿಯರಿಂಗ್ / ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಟೆಕ್ / ಬಿಇ ಅಥವಾ ಕಂಪ್ಯೂಟರ್ ಸೈನ್ಸ್ / ಕಂಪ್ಯೂಟರ್ ಎಂಜಿನಿಯರಿಂಗ್ / ಮಾಹಿತಿ ತಂತ್ರಜ್ಞಾನದಲ್ಲಿ ಕನಿಷ್ಠ 55% ರೊಂದಿಗೆ ಎಂ.ಟೆಕ್ / ಮಾಸ್ಟರ್ ಆಫ್ ಎಂಜಿನಿಯರಿಂಗ್ (ಎಂಇ)


ನಬಾರ್ಡ್ ನೇಮಕಾತಿ 2025 ವಯಸ್ಸಿನ ಮಿತಿ : 
ಕಾನೂನು ಅಧಿಕಾರಿ: 35 ರಿಂದ 65 ವರ್ಷಗಳು
ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ ವಿಶ್ಲೇಷಕ:  21 ರಿಂದ 45 ವರ್ಷಗಳು
ಸಾಫ್ಟ್‌ವೇರ್ ಡೆವಲಪರ್:  21 ರಿಂದ 45 ವರ್ಷಗಳು


ಅರ್ಜಿ ಶುಲ್ಕ : 
SC/ ST/ PWBD ಅಭ್ಯರ್ಥಿಗಳಿಗೆ: ರೂ. 150
ಉಳಿದವರಿಗೆ: ರೂ. 850/-


ವಾರ್ಷಿಕ ವೇತನ : 
ಕಾನೂನು ಅಧಿಕಾರಿ:  ರೂ.24-30 ಲಕ್ಷ
ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ ವಿಶ್ಲೇಷಕ:  ರೂ.12-19.20 ಲಕ್ಷ
ಸಾಫ್ಟ್‌ವೇರ್ ಡೆವಲಪರ್:  ರೂ.12-24 ಲಕ್ಷ


ಪ್ರಮಖ ದಿನಾಂಕಗಳು :
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 14-08-2025
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-08-2025 

Comments