Loading..!

ಮೈಸೂರು ಜಿಲ್ಲೆಯಲ್ಲಿ SSLC ಪಾಸಾದ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ l ಕೂಡಲೇ ಅರ್ಜಿ ಸಲ್ಲಿಸಿ
Published by: Yallamma G | Date:19 ಮೇ 2025
not found

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೈಸೂರು 2025 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಒಟ್ಟು 319 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2025 ಜೂನ್ 15 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಹುದ್ದೆಗಳ ವಿವರ : 
ತಾಲೂಕು ಕಾರ್ಯಕರ್ತೆಯರು : 
ಬಿಳಿಕೆರೆ   : 6
ಎಚ್.ಡಿ. ಕೋಟೆ : 22
ಹುಣಸೂರು : 5
ಕೃಷ್ಣರಾಜನಗರ : 4
ಮೈಸೂರು ಗ್ರಾಮಾಂತರ : 6
ಮೈಸೂರು ನಗರ : 1
ನಂಜನಗೂಡು : 10
ಪಿರಿಯಾಪಟ್ಟಣ : 11
ಟಿ. ನರಸೀಪುರ : 3
ತಾಲೂಕು ಸಹಾಯಕಿಯರು : 
ಬಿಳಿಕೆರೆ   : 32
ಎಚ್.ಡಿ. ಕೋಟೆ : 29
ಹುಣಸೂರು : 26
ಕೃಷ್ಣರಾಜನಗರ : 22
ಮೈಸೂರು ಗ್ರಾಮಾಂತರ : 12
ಮೈಸೂರು ನಗರ : 14
ನಂಜನಗೂಡು : 31
ಪಿರಿಯಾಪಟ್ಟಣ : 57
ಟಿ. ನರಸೀಪುರ : 28


🎓 ವಿದ್ಯಾರ್ಹತೆ:
ಅಂಗನವಾಡಿ ಕಾರ್ಯಕರ್ತೆ: ಪಿಯುಸಿ (PUC) ತೇರ್ಗಡೆ
ಅಂಗನವಾಡಿ ಸಹಾಯಕಿ: ಎಸ್‌ಎಸ್‌ಎಲ್‌ಸಿ (SSLC) ತೇರ್ಗಡೆ
ಅಭ್ಯರ್ಥಿಗಳು ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕು


🎯 ವಯೋಮಿತಿ:
ಕನಿಷ್ಠ: 19 ವರ್ಷ
ಗರಿಷ್ಠ: 35 ವರ್ಷ
ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿಯ ಸಡಿಲಿಕೆ ಲಭ್ಯವಿದೆ


📝 ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ.


💻 ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್‌ಸೈಟ್ karnemakaone.kar.nic.in/abcd ಗೆ ಭೇಟಿ ನೀಡಿ
- ಅಂಗನವಾಡಿ ಕಾರ್ಯಕರ್ತೆ/ಮಿನಿ ಅಂಗನವಾಡಿ ಕಾರ್ಯಕರ್ತೆಯರು/ಅಂಗನವಾಡಿ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ
- ಅಗತ್ಯ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ
- ಅರ್ಜಿ ಸಲ್ಲಿಸಿ ಮತ್ತು ಭವಿಷ್ಯದಲ್ಲಿ ಉಪಯೋಗಿಸಲು ಪ್ರಿಂಟ್‌ಔಟ್ ತೆಗೆದುಕೊಳ್ಳಿ


📅 ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಆರಂಭ ದಿನಾಂಕ:2025 ಮೇ 16
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2025 ಜೂನ್ 15

Comments