ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ 726 ತಾಂತ್ರಿಕ ಸಹಾಯಕ ಮತ್ತು 200 ಕರಾಸಾ ಪೇದೆ ಹುದ್ದೆಗಳಿಗೆ 2018 ರಲ್ಲಿ ಹಾಗೂ 2020 ರನ್ವಯ 3745 ಚಾಲನಾ ಸಿಬ್ಬಂದಿ ನೇರ ನೇಮಕಾತಿಗಾಗಿ ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು.
ಈ ನೇಮಕಾತಿ ಪ್ರಕ್ರಿಯೆಯನ್ನು ಕೋವಿಡ್-19 ಸಾಂಕ್ರಾಮಿಕ ಕಾರಣ ತಡೆಹಿಡಿಯಲಾಗಿರುತ್ತದೆ, ಪ್ರಸ್ತುತ ಕೋವಿಡ್-19 ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿರುವ ಹಿನ್ನಲೆಯಲ್ಲಿ ಮೇಲ್ಕಂಡ ನೇರ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆಗೆ ನೀಡಲು ದಿನಾಂಕ:15-09-2021 ರಂದು ಸರ್ಕಾರದ ಅನುಮತಿ ಕೋರಲಾಗಿರುತ್ತದೆ. ಈ ಅನುಮತಿ ಬಂದ ಮರುಕ್ಷಣದಿಂದಲೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಕಟಣೆಯನ್ನು ಹೊರಡಿಸಿದ್ದು, ಈ ಹುದ್ದೆಗಳ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಈಗಿನಿಂದಲೇ ಉತ್ತಮ ತಯಾರಿ ನಡೆಸಿ ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿ...
Malappa Pujari
10 ಡಿಸೆಂಬರ್ 2021, 08:26 ಅಪರಾಹ್ನವಿದ್ಯಾ ಹರ್ಹತೆ
Ambhi Lt
10 ಡಿಸೆಂಬರ್ 2021, 08:33 ಅಪರಾಹ್ನOk
Devaraj Devu
11 ಡಿಸೆಂಬರ್ 2021, 07:00 ಪೂರ್ವಾಹ್ನOkay
ಶೇಖಯ್ಯ ಬಾಳೂರಮಠ
04 ಜನವರಿ 2022, 10:12 ಅಪರಾಹ್ನಯಾವಾಗ ಅಧಿಸೂಚನೆ ಹೊರಡಿಸುತ್ತಾರೆ